ಬೀದರ್/ ಬಸವಕಲ್ಯಾಣ: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಸವಕಲ್ಯಾಣ ತಾಲೂಕಿನ ಖಾನಾಪೂರ (ಬಿ.) ಗ್ರಾಮದ ನಿವಾಸಿಯಾದ ಅಣ್ಣಾರಾಯ ಮಹಾದೇವಪ್ಪಾ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ ಎಂದು ಬೀದರ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶ್ರೀ ಅರುಣ ಗುದಗೆ ಅವರು ನೇಮಕ ಮಾಡಿ ಇಂದಿನಿಂದಲೇ ಸಮಾಜದ ಕೆಲಸ ಕಾರ್ಯಗಳು ಕೂಡಲೇ ಪ್ರಾರಂಭ ಮಾಡಿ ಸಂಘ ಬಲಪಡಿಸಲು ಕಾರ್ಯಪ್ರವರ್ತರಾಗಬೇಕೆಂದು ಸಲಹೆ ನೀಡಿ ಸದರಿ ಸುದ್ದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ



















