ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಥ ಸಂಚಲನ

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠಾ ಬಿ
ಗ್ರಾಮದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಭವ್ಯ ಪಂಥ ಸಂಚಲನ ನಡೆಸಿದರು ಮಾರ್ಗ ಮಧ್ಯದಲ್ಲಿ ಜನರು ಹೂ ಮಳೆ ಸುರಿದು ಸ್ವಾಗತಿಸಿದರು. ಹನುಮಾನ ಮಂದಿರದಿಂದ ಅಕ್ಕಮಹಾದೇವಿ ಚೌಕ, ಬೊಮ್ಮಗುಂಡೇಶ್ವರ ಮಂದಿರ, ಸಂಗೊಳ್ಳಿ ರಾಯಣ್ಣ ಚೌಕ , ಅಂಬ ಭವಾನಿ ಚೌಕ, ಬಸವೇಶ್ವರ ತುಳಸಿ ಮಹಾರಾಜರ ಚೌಕ ದಿಂದ ಹನುಮಾನ ಮಂದಿರಕ್ಕೆ ಬಂದು ತಲುಪಿತು. ಪಂಥ ಸಂಚಲನದ ಸದಸ್ಯರು ಗಣವೇಷಧಾರಿಗಳಾಗಿ ಗಮನ ಸೆಳೆದರು ಹಿರಿಯರು ಮತ್ತು ಮುದ್ದು ಮಕ್ಕಳು ಬಹಳ ಸಂಖ್ಯೆಯಲ್ಲಿ ಪಾಲ್ಗೊಂಡರು. ಕುಶಾಲ್ ಕೋರೆ ಮಲ್ಲಿಕಾರ್ಜುನ್ ಗಾದ ಗೆ ಸಂಜು ಕುಮಾರ್ ಕೋರೆ ವಿಜಯಕುಮಾರ್ ಮೈನಾಳೆ ರಾಜಕುಮಾರ್ ದೇವರೇ ರತಿಕಾಂತ್ ಹುಮನಾಬಾದ ಧನರಾಜ್ ಬಿರಾದರ್ ಇವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ವರದಿಗಾರ ಸಂಗಮೇಶ್ ಚಿದ್ರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!