ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಾದಗಿರಿ : ಅಂಬೇಡ್ಕರ್ ಸೇವಾ ಸಮಿತಿಯ ಹತ್ತಿಕುಣಿ ಹೋಬಳಿ ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭ

ಯಾದಗಿರಿ :ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ|| ಕೆ.ಎಂ.ಸಂದೇಶ್ ರವರ ಆದೇಶದ ಮೇರೆಗೆ ಹಾಗೂ ರಾಹುಲ್ ಕೊಲ್ಲೂರ್‌ಕರ್ ಜಿಲ್ಲಾಧ್ಯಕ್ಷರು ಯಾದಗಿರಿ ರವರ ಆದೇಶದ ಮೇರೆಗೆ
ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ದೀನದಲಿತರಿಗೆ, ಬಹುಜನರ, ಏಳಿಗೆಗಾಗಿ ಪ್ರಾಮಾಣಿಕ ಮತ್ತು ನಿಷ್ಠೆಯಿಂದ, ಶ್ರದ್ಧೆಯಿಂದ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡಿ ಸಾರ್ವಜನಿಕರಿಗೆ ಯಶಸ್ಸು ದೊರಕಿಸಿ, ಸಂಘನೆಗೆ ಕೀರ್ತಿ ತರುವ ಸಾಮಾಜಿಕ ಕಾರ್ಯಗಳನ್ನು ಮಾಡಬೇಕೆಂದು ಅದೇ ರೀತಿ,
ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸಭೆ ಸಮಾರಂಭಕ್ಕೆ, ಸಾಮಾಜಿಕ ಕಾರ್ಯಕ್ರಮಗಳನ್ನು, ಸಮ್ಮೇಳಗಳನ್ನು ಉತ್ತಮವಾಗಿ ಒಗ್ಗಟ್ಟಿನಿಂದ ಪ್ರೀತಿ-ವಿಶ್ವಾಸದಿಂದ ಬೆಳೆಸುತ್ತೀರಿ, ಸಂಘಟನೆ ಶ್ರೇಯೋಭಿವೃದ್ಧಿ ಮಾಡಲು ಶ್ರಮಿಸಬೇಕೆಂದು ಶುಭ ಹಾರೈಸಿ ಅಧಿಕಾರ ನೀಡಿ ಆದೇಶಿಸಿ ಜಿಲ್ಲಾಧ್ಯಕ್ಷರಾದ ರಾಹುಲ್ ಕೊಲ್ಲೂರಕರ್ ಮಾತನಾಡಿ, ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಅಧ್ಯಕ್ಷರು ಮರಿಲಿಂಗ, ಉಪಾಧ್ಯಕ್ಷರು,ಮಲ್ಲಪ್ಪ, ಕಜೆನ್ಸಿ ಆಂಜನೇಯ ಕಾರ್ಯದರ್ಶಿ, ದಶರಥ ಪ್ರದಾನ ಕಾರ್ಯದರ್ಶಿ, ಶಿವಪ್ಪ ಕೊಟ್ರಿಕಿ, ಏಳುಕೋಟೆಪ್ಪ ಸದಸ್ಯರು, ಜ್ಯೋತಿಲಿಂಗ ಸದಸ್ಯರು, ನಾಗಪ್ಪ ಸದಸ್ಯರು, ದೇವಪ್ಪ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂಬ್ರೆಷ್ ಕೂಲೂರ್, ಬಾಲಪ್ಪ ಕೂಲೂರ್, ಮೌನೇಶ್ ಗಿರೆಪ್ಪನೋರ್, ರಮೇಶ್ ಗಣಪುರ,ಮಲ್ಲು ಕೌಳೂರ್, ರಾಧಾಕೃಷ್ಣ ಕೌಳೂರ್, ದಶರಥ ಕೂಲೂರ್, ಅಂಜು ಮುದ್ನಾಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!