ಕಲಬುರಗಿ/ ಕಮಲಾಪೂರ: ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ 538ನೇ ಕನಕದಾಸರ ಜಯಂತಿ ಉತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಹಿರಿ ಪೂಜಾರಿ, ಶಿವಪ್ಪ ಪೂಜಾರಿ, ಆಕಾಶ ಕಲಬುರಗಿ, ಕಮಲಾಕರ್ ಪಾಂಚಾಳ, ಮಲ್ಲಪ್ಪ ಬೇಡರ, ಮಹೇಶ ನಾಟೀಕಾರ, ಅಂಪೇಶ ನಾಟೀಕಾರ, ಚೆನ್ನವೀರ ದಸ್ತಾಪೂರ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಮಹಾಗಾಂವ ಪೋಲಿಸ್ ಠಾಣೆಯ ಸಿಬ್ಬಂದಿಯವರು ಹಾಜರಿದ್ದರು.
- ಕರುನಾಡ ಕಂದ ಪತ್ರಿಕೆ



















