ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿಕ್ರಾಸ್ ಹತ್ತಿರ ವಿದ್ಯಾರ್ಥಿಗಳಿಗೆ ಬಸ್ಸಿನ ತೊಂದರೆ ಕುರಿತು ಹಾಗೂ ಹೊಸಳ್ಳಿ ಕ್ರಾಸ್ ರಸ್ತೆ (ಜಂಪ್)(ಬ್ರೇಕರ್ ಇಲ್ಲದ ಅನೇಕ ಬೈಕ್ ಹಾಗೂ ಲಾರಿ ಬಸ್ ಸ್ಪೀಡ್ ಹೋಗುತಿರುವುದರಿಂದ ಅನೇಕ ಅಪಘಾತ ಆಗುತ್ತಿರುವುದರಿಂದ ತಪ್ಪಿಸಲು ರಸ್ತೆ ಬ್ರೇಕರ್ ಹಾಕಬೇಕು ವೇಗದೂತ ಬಸ್ ಗಳು ನಿಲ್ಲಬೇಕು ಹೈ ಮಾಸ್ಕ್ ಲೈಟ್ ದುರಸ್ತಿ ಮಾಡಬೇಕು ಎಂದು ಕರ್ನಾಟಕ ಭೀಮ್ ಸೇನೆ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಮಾಡಿದರು.
ಈ ಸಂಧರ್ಭದಲ್ಲಿ ರಮೇಶ್ ಕುಡಹಳ್ಳಿ, ದೇವಿಂದ್ರ ನಾವದಾಗಿ, ಶಿವಶರಣ, ಸಂತೋಷ ಹೊಸಳ್ಳಿ,ಖತಲಪ್ಪ, ಪರಮೇಶ್ವರ್, ಧನರಾಜ್, ರಾಮಚಂದ್ರ, ಇಸ್ಮಾಯಿಲ್, ಪಟೇಲ್, ಶ್ರೀಕಾಂತ್, ಬೀರಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ ಆರ್ ಪಾಟೀಲ್




















