ಶಿವಮೊಗ್ಗ: ಇದೇ ಬರುವ ಶನಿವಾರ 22ರಂದು ಶಿರಸಿಯ ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆಯ ಗಾಯತ್ರಿ ಬಳಗದಲ್ಲಿ ಆಯೋಜಿಸಿದೆ.
ಶಿರಸಿ ಕಾನೂನು ವಿದ್ಯಾಲಯದ ಪ್ರಶಾಂತ ಅಡಿಗ ಅವರು ವೈವಾಹಿಕ ಮತ್ತು ಮಾನವೀಯ ಸಂಬಂಧಿತ ಕಾನೂನುಗಳ ಕ್ರೌರ್ಯ ಪರಿಕಲ್ಪನೆ ಹಾಗೂ ಡಾಕ್ಟರ್ ಕೃಷ್ಣಮೂರ್ತಿ ರಾಯ್ಸದ್ ಅವರು ಪುರುಷ ಸೂಕ್ತ ಕುರಿತು ಉಪನ್ಯಾಸ ನೀಡುವರೆಂದು ಬಳಗದ ನಾರಾಯಣ ಪುರಾಣಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















