ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರೇಮಳಗಾವಿ ವಿದ್ಯಾರ್ಥಿಗಳ ಸಾಧನೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವವು ಶುಕ್ರವಾರ 21/11/2025 ರಂದು ಸರ್ಕಾರಿ ಪ್ರಾಢಶಾಲೆ ಕೂಡಲಸಂಗಮದಲ್ಲಿ ನಡೆಯಿತು.
ಈ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳ ವಿವರ :
ಪ್ರಥಮ ಸ್ಥಾನ…
ಶ್ರೀನಿಧಿ ಚಲವಾದಿ – ಛದ್ಮವೇಶ
ರುಕ್ಮಿಣಿ ಮೇಟಿ – ಕಥೆ ಹೇಳುವುದು
ವೀಣಾ ಹುಚಕರಿ- ಕಂಠಪಾಠ ಕನ್ನಡ
ಸೌಭಾಗ್ಯಲಕ್ಷ್ಮೀ ಹುಚಕರಿ – ಕವನ ವಾಚನ
ಸೌಭಾಗ್ಯಲಕ್ಷ್ಮಿ ಹುಚಕರಿ – ಧಾರ್ಮಿಕ ಪಠಣ ಸಂಸ್ಕೃತ
ಸುಹಾನಿ ತಳ್ಳಿಕೇರಿ – ಭಕ್ತಿಗೀತೆ

ದ್ವಿತೀಯ ಸ್ಥಾನ

ಕಾಳಪ್ಪ ನಾರಾಯಣ ಬಡಿಗೇರ – ಚಿತ್ರಕಲೆ
ಸುಪ್ರೀತಾ ಕಾಗಿಯವರ – ಪ್ರಬಂಧ
ಸಮರ್ಥ ಮೇಟಿ- ಕ್ಲೇ ಮಾಡಲಿಂಗ್
ಕೀರ್ತಿ ಭದ್ರಶೆಟ್ಟಿ- ಮಿಮಿಕ್ರಿ
ಸೃಷ್ಟಿ ಕಂಬಾರ- ಕಥೆ ಹೇಳುವುದು
ಶ್ರದ್ಧಾ ಭದ್ರಶೆಟ್ಟಿ- ಅಭಿನಯ ಗೀತೆ
ರಾಜೇಶ್ವರಿ ಇದ್ದಲಗಿ – ದೇಶಭಕ್ತಿ ಗೀತೆ
ವೀಣಾ ಹುಚಕರಿ- ಭಕ್ತಿ ಗೀತೆ

ತೃತೀಯ ಸ್ಥಾನ….
ಬೀರಪ್ಪ ಚಿತ್ತರಗಿ- ಕಂಠಪಾಠ ಕನ್ನಡ

ಈ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಗುರುಮಾತೆಯಾಗಿರುವ ಶ್ರೀಮತಿ ಬಿ ಬಿ ದೇವದುರ್ಗ ಹಾಗೂ ಹಿರಿಯ ಶಿಕ್ಷಕರಾಗಿರುವ ಶ್ರೀ ಬಿ ಎಂ ಅಂಗಡಿ, ಹಾಗೂ ವಿಜ್ಞಾನ ಶಿಕ್ಷಕರಾಗಿರುವ ಶ್ರೀ ಎಂ. ಎಚ್. ಪೂಜಾರಿ ಮತ್ತು ಗಣಿತ ಶಿಕ್ಷಕರಾಗಿರುವ ಶ್ರೀ ಮುತ್ತು ಯ. ವಡ್ಡರ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಶ್ರೀ ಹನಮಂತ ಮಾದರ ಹಾಗೂ ಗೌರವ ಶಿಕ್ಷಕಿಯಾಗಿರುವ ಶ್ರೀಮತಿ ವಿದ್ಯಾ ಕನಕನ್ನವರ ಹರ್ಷ ವ್ಯಕ್ತ ಪಡಿಸಿದ್ದಾರೆ. ಹಾಗೂ ಕೂಡಲಸಂಗಮ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾಗಿರುವ ಮತ್ತು ಹುನಗುಂದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಹಿರೇಮಳಗಾವಿ ಊರಿನ ಗಣ್ಯ ಮಾನ್ಯರು ಗುರು ಹಿರಿಯರು ಶಿಕ್ಷಣ ಪ್ರೇಮಿಗಳು ಪಾಲಕ ಪೋಷಕರು ಶುಭಾಶಯಗಳು ಕೋರಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!