ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿ. ಲಕ್ಷ್ಮೇಶ್ವರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ/ ಉಪಾಧ್ಯಕ್ಷರ ಆಯ್ಕೆ

ಗದಗ /ಲಕ್ಷ್ಮೇಶ್ವರ :ದಿ. ಲಕ್ಷ್ಮೇಶ್ವರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿ., ಲಕ್ಷ್ಮೇಶ್ವರ ಇದರ ಸನ್‌ 2025-2030ನೇ ಸಾಲಿಗೆ ನೂತನ ಆಡಳಿತ ಮಂಡಳಿಗೆ ಆಯ್ಕೆ ಆದವರು

1) ಸೋಮೇಶ ಜಗದೀಶ ಉಪನಾಳ (ಸಾಮಾನ್ಯ)
2) ಶಂಕ್ರಪ್ಪ ಭೀಮಪ್ಪ ದೇಸಾಯಿ (ಸಾಮಾನ್ಯ)
3) ಮಹೇಶ ಬಸೆಟ್ಟೆಪ್ಪ ಹೊಗೆಸೊಪ್ಪಿನ (ಸಾಮಾನ್ಯ) 4) ವಿರುಪಾಕ್ಷಪ್ಪ ಗುಡ್ಡಪ್ಪ ಪಡಿಗೇರಿ (ಪ್ರವರ್ಗ ಅ)
5) ಈರಣ್ಣ ಸೋಮಪ್ಪ ಮುಳಗುಂದ (ಪ್ರವರ್ಗ ಬ)
6) ಜಯಕ್ಕ ದುರಗಪ್ಪ ಕಳ್ಳಿ (ಎಸ್‌ಸಿ)
7) ಸುರೇಶ ಬಸಪ್ಪ ಬಂಕಾಪೂರ (ಎಸ್ ಟಿ)
8) ರತ್ನಾ ನೀಲಪ್ಪ ಗುಂಜಳ (ಮಹಿಳಾ)
9) ಮೇಘಾ ಪದ್ಮರಾಜ ಪಾಟೀಲ (ಮಹಿಳಾ)
ಮತ್ತು ಸಹಕಾರಿ ಸಂಘಗಳಿಂದ
1) ಸುನೀಲ ಗಂಗಣ್ಣ ಮಹಾಂತಶೆಟ್ಟರ (ಲಕ್ಷ್ಮೇಶ್ವರ)
2) ಶೇಖಪ್ಪ ಮಲ್ಲಪ್ಪ ಕಾಳೆ (ರಾಮಗೇರಿ)
3) ವೀರಭದ್ರಪ್ಪ ಮಹದೇವಪ್ಪ ಶಿಗ್ಲಿ (ಅಡರಕಟ್ಟಿ)
4) ಈರಪ್ಪ ಗುತ್ತೆಪ್ಪ ಮೇಗಲಮನಿ (ಸೂರಣಗಿ)
5) ಬಸವರಾಜ ವಾಲಿಕಾರ (ಅಕ್ಕಿಗುಂದ) ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಜರುಗಿದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಶ್ರೀ ಸೋಮಣ್ಣ ಉಪನಾಳ ಅಧ್ಯಕ್ಷರಾಗಿ ಮತ್ತು ಶೇಖಣ್ಣ ಕಾಳೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಈ ಆಯ್ಕೆಗೆ ಶ್ರಮಿಸಿದ ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ, ಜನಪ್ರಿಯ ಶಾಸಕರಾದ ಡಾ. ಚಂದ್ರು ಲಮಾಣಿ, ನೂಲಿನ ಗಿರಣಿ ಅಧ್ಯಕ್ಷರಾದ ಪುಲಿಕೇಶಿ ಉಪನಾಳ, ಮಾಜಿ ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷರಾದ ಎಸ್.ಪಿ. ಪಾಟೀಲ, ಮಾಜಿ ಟಿಎಪಿಸಿಎಂಎಸ್‌ ಅಧ್ಯಕ್ಷರಾದ ಡಿ.ಬಿ.ಬಳಿಗಾರ ಮುಂತಾದವರನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಗದಿಗೆಪ್ಪ ಯತ್ನಳ್ಳಿ, ಪ್ರಕಾಶ ಉಪನಾಳ ನೀಲಪ್ಪ ಹತ್ತಿ ಸೇರಿದಂತೆ ಇತರರು ಹಾಜರಿದ್ದರು.

ವರದಿ – ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!