ಗದಗ/ ರೋಣ : ತಾಲೂಕಿನ ಪೊಲೀಸ್ ಠಾಣೆಯ ಎ. ಎಸ್. ಐ ಶ್ರೀಯುತ ಎಸ್ ಬಿ ಪವಾಡಿ ಯವರು ನಮ್ಮ ಕರುನಾಡ ಕಂದ ಪತ್ರಿಕೆಗೆ ಶುಭ ಹಾರೈಕೆಗಳನ್ನು ತಿಳಿಸಿ, ಉತ್ತಮ ಸಮಾಜ ನಿರ್ಮಾಣವಾಗುವಲ್ಲಿ ಪತ್ರಿಕಾ ರಂಗ ಅತ್ಯುನ್ನತವಾದ ಕೆಲಸವನ್ನು ಮಾಡಲಿ ಸಮಾಜದ ಕುಂದು ಕೊರತೆಗಳನ್ನು ಜನರಿಗೆ ತೋರಿಸುವ ಪ್ರಯತ್ನ ನಿಮ್ಮದಾಗಲಿ ಪತ್ರಿಕಾ ರಂಗ ಕೇವಲ ಸುದ್ದಿಗೆ ಮೀಸಲಾಗಬಾರದು ನೀವು ಮಾಡುವ ಸುದ್ದಿಯಿಂದ ಜನರು ಎಚ್ಚೆತ್ತುಕೊಳ್ಳಬೇಕು ಸನ್ಮಾರ್ಗದಲ್ಲಿ ಸಾಗಬೇಕು ನಿಮ್ಮ ಈ ” ಕರುನಾಡ ಕಂದ ಪತ್ರಿಕೆ ” ಮುಂಬರುವ ದಿನಗಳಲ್ಲಿ ಏಳಿಗೆ ಸಾಧಿಸಲಿ ಹಿಂದುಳಿದವರ ಪರ, ಜನರ ಪರ ಸದಾ ಕೆಲಸ ಮಾಡಿ ಎಂದು ರೋಣ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀಯುತ ಎಸ್ ಪಿ ಪವಾಡಿಯವರು ಕರುನಾಡ ಕಂದ ಪತ್ರಿಕೆಗೆ ಶುಭ ಹಾರೈಸಿದರು.
ರೋಣ ವರದಿಗಾರರು ವಿನೋದ್ ಎಸ್. ಹೂಗಾರ್.




















