ಬೆಂಗಳೂರು ಫಕೀರ್ ಲೇಔಟ್ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಪಂಜಿನ ಮೆರವಣಿಗೆ ಬುಲ್ಡೋಜರ್ ರಾಜಕೀಯ ಖಂಡಿಸಿ
ಪ್ರತಿಭಟನೆ ಜರುಗಿತು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಇಮ್ರಾನ್ ಖಾನ್, ಗುರುಗಳಾದ ಮುಬಾರಕ್ ನದ್ವಿ ಜಾಮಿಯಾ ಮಸೀದಿ ಉಪಾಧ್ಯಕ್ಷ ಸೈಯದ್ ಅಕ್ರಂ, ತಾಲ್ಲೂಕು ಅಧ್ಯಕ್ಷರಾದ ತೌಸಿಫ್ ಪಾಷಾ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪಕ್ಷದ ಉಪಾಧ್ಯಕ್ಷ ಸರ್ದಾರ್, ಕಾರ್ಯದರ್ಶಿ ಸರ್ಫರಾಜ್, ಮುದಸ್ಸಿರ್, ರಿಜ್ವಾನ್ ಹಾಗೂ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.
ವರದಿ ಕುಮಾರ್ ಗುಂಡ್ಲುಪೇಟೆ



















