ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಬೇಡಿಕೆ ಈಡೇರಿಕೆಗೆ ಸಾರ್ವಜನಿಕರ ಪ್ರತಿಭಟನೆ

ಕಲಬುರಗಿ : ಜಿಲ್ಲೆಯ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಮುಖ್ಯ ಹೆದ್ದಾರಿ ರಸ್ತೆ ಸುಮಾರು 2ಗಂಟೆ ಕಾಲ ಬಂದ್ ಮಾಡಿ ಕೊರವಿ ಗ್ರಾಮದಲ್ಲಿ ಮೂಲ ಭೂತ ಸೌಕರ್ಯ ಹಾಗೂ ಶ್ರೀ ಕೊರವಂಜಿಶ್ವರಿ ದೇವಸ್ಥಾನ ಐತಿಹಾಸಿಕ ಸ್ಥಳ ಸರ್ಕಾರದ ದತ್ತಿ ಇಲಾಖೆಗೆ ಸೇರ್ಪಡೆ ಆಗಬೇಕು. ಶ್ರೀ ಕೊರವಂಜಿಶ್ವರಿ ದೇವಸ್ಥಾನಕ್ಕೆ ದರ್ಶನಕ್ಕೆ ಹೊರ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟ, ದುದುನಿ, ಹೀಗೆ ದೇವಿಯ ದರ್ಶನಕ್ಕೆ ಬರುತಿದ್ದಾರೆ ಹೀಗಾಗಿ ಬಂದ ಭಕ್ತರಿಗೆ ಬಸ್ಸಿನ ತೊಂದ್ರೆ ಆಗುತ್ತಿರುವದು ಹಾಗೂ ಬೆಳಿಗ್ಗೆ ಶಾಲೆ ಮಕ್ಕಳಿಗೆ ಕೂಡ ಸರಿಯಾದ ಟೈಮಿಗೆ ಶಾಲೆಗೆ ಹೋಗುವದಕ್ಕೆ ಆಗುತ್ತಿಲ್ಲ ಆದ ಕಾರಣ ವೇಗ ದೂತ ಬಸ್ ನಿಲ್ಲಿಸಬೇಕು, ರೈತರ ಬೆಳೆದ ತೊಗರಿಗೆ ಸರಿಯಾದ ಬೆಲೆ ಕೊಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಾಳಗಿ ತಹಸೀಲ್ದಾರ್ ಪೃಥ್ವಿ ರಾಜ್ ಪಾಟೀಲ್ ಹಾಗೂ ಚಿಂಚೋಳಿ ಬಸ್ ಡಿಪೋ ಅಧಿಕಾರಿ ಸುರೇಶ ತೆಗಲತಿಪ್ಪಿ, ಉಪ ತಹಸೀಲ್ದಾರ್ ರವಿಕುಮಾರ್ ಕೊಡ್ಲಿ, ಗಂಗಾದರ್ Ad ತಾಲ್ಲೂಕು ಪಂಚಾಯತ್ ಕಾಳಗಿ, ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಶರಣಬಸಪ್ಪ ಮಮಶೆಟ್ಟಿ, ಪರಮೇಶ್ವರ್ ಕಾಂತ್ ಹಾಗೂ ಸಮಸ್ತ ಕೊರವಿ ಗ್ರಾಮಸ್ಥರು ಹಾಗೂ ಕುಡಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಚಂದ್ರಶೇಖರ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!