ಬಾಗಲಕೋಟೆ/ ಹುನಗುಂದ : ಕರ್ನಾಟಕ ರಾಜ್ಯ ಪಿಂಜಾರ / ನದಾಫ್ ಸಂಘದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ 2026 ರ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಾವಲಸಾಬ್ ನದಾಫ್, ಎ.ಆರ್.ನಡುವಿನಮನಿ, ಎಂ.ಎಚ್.ಪಿಂಜಾರ, ಮಲಿಕಸಾಬ ಕಡಿವಾಲ, ಖಾಜಾಬಿ ನಧಾಫ್, ಶಾಮಿದಾಬಾನು ನದಾಫ್, ಹಸನಸಾಬ ಬಸರಿಗಿಡದ
ರಾಜೇಸಾಬ ಬಸರಿಗಿಡದ, ಫಾರೂಕ ಯತ್ನಟ್ಟಿ, ಬಾಶಾಸಾಬ ನಾಗೂರ, ವಾಸೀಂಅಕ್ರಂ ನಡುವಿನಮನಿ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ.




















