
ಕೊಪ್ಪಳ/ಕಾರಟಗಿ :ದಿನಾಂಕ : 21-01-2026 ಬುಧವಾರ ದಂದು ಕಾರಟಗಿ ಮಂಡಲ ಬಾ ಜ ಪ ಕಾರ್ಯಾಲಯದಲ್ಲಿ ಶ್ರೀ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ,ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಮೌನೇಶ್ ಧಡೇಸೂಗೂರು, ಬಿಲ್ಗಾರ್ ನಾಗರಾಜ, ವೀರೇಶ್ ಸಾಲೋಣಿ, ಉಮೇಶ್ ಭಂಗಿ, ಬಸವರಾಜ ಶೆಟ್ಟರ್, ಪ್ರಭುರಾಜ ಬೂದಿ, ಕಾರಟಗಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಬಸವರಾಜ ಎತ್ತಿನಮನಿ, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ದೇವರಾಜ ನಾಯಕ, ಪುರಸಭೆ ಸದಸ್ಯರಾದ ಆನಂದ ಎಮ್. ಮುಖಂಡರಾದ ಮಂಜುನಾಥ ನಾಯಕ ಹನುಮಂತಪ್ಪ ಕಬ್ಬೇರ್, ಹನುಮಂತಪ್ಪ ಬೇವಿನಾಳ,ಮಲ್ಲಯ್ಯ, ಹನುಮಂತ ಹಗೇದಾಳ, ವಿಕ್ರಮ್ ಮೇಟಿ, ಪಕ್ಷದ ನಾಯಕರು, ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದ ನಾಯಕರು, ಹಿರಿಯರು, ಪದಾಧಿಕಾರಿಗಳು, ಪುರಸಭೆ ಸದಸ್ಯರು, ಮಂಡಲ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ವರದಿ ಅಮರೇಶ ನಾಯಕ



















