ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಅಗರಖೇಡ ಗ್ರಾಮದಲ್ಲಿ 77ನೇ ಗಣರಾಜ್ಯೋತ್ಸವವು ಡಾಕ್ಟರ ರಾಜೇಶ್ ಕೋಳೇಕರ್ ತಾಲೂಕಾ ಆರೋಗ್ಯ ಅಧಿಕಾರಿಗಳು ಇವರ ನೇತೃತ್ವದಲ್ಲಿ ನೆರವೇರಿತು.
ಫೋಟೋ ಪೂಜೆಯನ್ನು ಶ್ರೀ ಸಿದ್ದಪ್ಪ ಆರ್ ಗೋಟ್ರ್ಯಾಳ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಶ್ರೀ ಸಂಜೀವ್ ಕುಮಾರ್ ಅಂಕಲಗಿ ಇವರು ನೆರವೇರಿಸಿಕೊಟ್ಟರು. ಧ್ವಜಾರೋಹಣವನ್ನು ಡಾಕ್ಟರ್ ಚೈತ್ರಾ ಭಜಂತ್ರಿ ಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರಾದ ರೆಡ್ಡಿ ಸರ್ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಮೋದ್ ಕುಮಾರ್ ಆರ್ಗಸ್ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಶ್ರೀದೇವಿ ಎಸ್ ಮೇಲಿನಮನಿ ಪ್ರಭಾರಿ ಹಿರಿಯ ಆರೋಗ್ಯ ಪ್ರಾಥಮಿಕ ಸುರಕ್ಷಾಧಿಕಾರಿಗಳು ಮತ್ತು ಸೀನಿಯರ್ ಸ್ಟಾಫ್ ನರ್ಸ್ ಕಾಮಣ್ಣ ದಶವಂತ, ಪೂರ್ಣಿಮಾ ಎ ಪತ್ತಾರ ಫಾರ್ಮಸಿ ಅಧಿಕಾರಿಗಳು, ಸಂತೋಷ್ ದ ಹಿರೇಮಠ್ ಎಸ. ಡಿ.ಎ. , ಮಲಕವ್ವಾ ಬಡಿಗೇರ್ ಸ್ಟಾಪ್ ನರ್ಸ್ , ಜಗದೇವಿ ಹಿರೇಕೆರೂರು ಸ್ಟಾಪ್ ನರ್ಸ್, ಸಂತೋಷಿ ಮಾತಾ ಜಾಧವ ಸುರಕ್ಷಾ ಅಧಿಕಾರಿಗಳು, ಸುಸಲಾಬಾಯಿ ಎ ಕಲ್ಮನಿ ಸುರಕ್ಷಾ ಅಧಿಕಾರಿಗಳು, ಮಲ್ಲಿಕಾ ಸಿ.ಎಚ.ಒ ಸುರೇಖಾ ವಿಭೂತಿ c h o, ವಿಜಯಲಕ್ಷ್ಮಿ ಪೂಜಾರಿ ಸುರಕ್ಷಾಧಿಕಾರಿಗಳು, ಸಂಜೀವಕುಮಾರ್ ಬೋಳಸೂರು ಅಂಬುಲೆನ್ಸ್ ವಾಹನ ಚಾಲಕರು ಮತ್ತು ಶಂಕರ್ ಲಿಂಗ್ ಎಸ್ ಸಿಂಗೆ ಡಿ ವರ್ಗ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ ಮನೋಜ್ ನಿಂಬಾಳ




















