ಕೊಪ್ಪಳ/ಕಾರಟಗಿ :ಮಂಡಲ ಬಾ ಜ ಪಾ ಕಾರ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಮೌನೇಶ್ ಧಡೆಸೂಗೂರು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ರತ್ನಾಕುಮಾರಿ, ಎಸ್ ಟಿ. ಮೋರ್ಚಾ ಅಧ್ಯಕ್ಷರಾದ ದೇವರಾಜ ನಾಯಕ,ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಶರಣಬಸವ ರೆಡ್ಡಿ, ಯರಡೋಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿರುಪಾಕ್ಷಿ ಗುಂಡೂರು, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಅಯೋಧ್ಯ, ಮುಖಂಡರಾದ ಪ್ರಭುರಾಜ ಬೂದಿ, ತಿಪ್ಪಣ್ಣ ನಾಯಕ, ಅಯ್ಯಪ್ಪ ಬಂಡಿ, ವಸಂತ ಸಿಂಗ್, ಹುಲಿಗೆಮ್ಮ ನಾಯಕ, ಶರಣಬಸವ ದೇವರಮನಿ,ಶರಣಪ್ಪ ಅಯೋಧ್ಯ, ವೆಂಕಟೇಶ್ ಬೂದಿ, ಶರಣಪ್ಪ ಬೆನಕನಾಳ, ಆನಂದ್ ಕುಲಕರ್ಣಿ, ವೀರೇಂದ್ರ ದಿವಾಟರ್, ರಾಘವೇಂದ್ರ ಭೋವಿ, ಬಸವರಾಜ ನಾಯಕ, ಸಿದ್ದು ಯರಡೋಣ, ಆಂಜನೇಯ ಬೂದಗುಂಪ, ದೇವರಾಜ ನಾಯಕ ಕಾರಟಗಿ, ಹುಲಗಪ್ಪ ದಿಡ್ಡಿಮನಿ, ಇಂದ್ರೇಶ್ ನಾಯಕ, ಮೈಬೂಬು, ಸಮಸ್ತ ಕಾರಟಗಿ ಮಂಡಲ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯ ಮುಖಂಡರು, ಪುರಸಭೆ ಸದಸ್ಯರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಪದಾಧಿಕಾರಿಗಳು, ವಿವಿಧ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು, ಮಹಿಳಾ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸರ್ವ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ ಅಮರೇಶ ನಾಯಕ




















