ಬಾಗಲಕೋಟೆ/ ಹುನಗುಂದ : ನಗರದ ಹೆಚ್ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಹುನಗುಂದ ತಾಲೂಕ ಘಟಕದ ಕಾರ್ಯಾಲಯದಲ್ಲಿ ಜನವರಿ 26ರಂದು ಮುಂಜಾನೆ ಗಣರಾಜ್ಯೋತ್ಸವವನ್ನು ಅಧ್ಯಕ್ಷ ಶರಣು ಗಾಣಿಗೇರ ಧ್ವಜಾರೋಹಣ ಕಾರ್ಯಕ್ರಮ ವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ನಗರ ಯಾಕೋಬ ಕಳ್ಳಿಮನಿ ಸಂಗಮೇಶ ಸಂಗಮ ಗೋವಿಂದ ಸಂಗಮ ತಾಲೂಕ ಮಹಿಳಾ ಘಟಕ ಅಧ್ಯಕ್ಷೆ ಶಾಂತಾ ಭಾವಿಕಟ್ಟಿ ಹಾಗೂ ಉಪಾಧ್ಯಕ್ಷೆ ರೇಖಾ ಭಜಂತ್ರಿ ಹಾಗೂ ಪ್ರಕಾಶ ನಾಗಯ್ನವರ ಇದ್ದಲಗಿ ಗ್ರಾಮ ಘಟಕ ಅಧ್ಯಕ್ಷ ಚಂದ್ರು ಆನೆಹೊಸೂರ ವೀರಾಪುರ ಗ್ರಾಮ ಘಟಕ ಅಧ್ಯಕ್ಷ ಮಹಾಂತೇಶ ಹಿರೇಮಠ ಮಂಜು ದಾಸರ ಮಲ್ಲಿಕಾರ್ಜುನ ಮೇಳಿ ವೀರಣ್ಣ ಬಡಿಗೇರ ಡಿಕೆ ಸಾಹೇಬ ಜಹಂಗೀರ ಸಾಬಯಾದ ಭಾಗವಹಿಸಿದ್ದರು.
- ಕರುನಾಡ ಕಂದ ಪತ್ರಿಕೆ




















