ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೂರು ರಾಜ್ಯಗಳಿಂದ ರಾಜ್ಯ ಪಶಸ್ತಿ ಪಡೆದ ಚಿತ್ರ

ದಂತಪುರಾಣ ಚಿತ್ರ ಹೊಸಪೇಟೆಯಲ್ಲಿ ಮಾತ್ರ ಬಿಡುಗಡೆ

ವಿಜಯನಗರ / ಹೊಸಪೇಟೆ : ಬಯಲು ಶೌಚಲಯ ಮುಕ್ತವಾಗಬೇಕು. ಈಗಿನ ಮಕ್ಕಳು ಮೊಬೈಲ್ ನ್ನ ಕಡಿಮೆ ಬಳಸಬೇಕು ಎಂಬವು ಸಂದೇಶದೊಂದಿಗೆ ಗ್ರಾಮ, ಪಟ್ಟಣ ಜೀವನದ ಚಿತ್ರಣವನ್ನು ಈ ಸಿನಿಮಾ ಬಿಂಬಿಸುತ್ತದೆ ಎಂದು ಚಿತ್ರದ ನಿರ್ದೇಶಕ ವಿಶಾಲ್ ರಾಜ್ ಹೇಳಿದರು. ಹೊಸಪೇಟೆಯಲ್ಲಿ
ನಗರದ ಮಿರಾಲಂ ಟಾಕೀಜ್ ನಲ್ಲಿ ಮೂರು ದಿನ ಹೌಸ್ ಪುಲ್ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಯಶಸ್ವಿ ಯನ್ನು ಗಮನಿಸಿ ಉಳಿದ ಜಿಲ್ಲೆಯಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡ ಲಾಗುವುದು ಎಂದು ಹೇಳಿದರು.

ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಇವೆ. ಒಂದು ಹಾಡಿಗೆ ಬಾಲನಟ ಹಾಗೂ ಪೋಷಕ ನಟಿ ಪಾತ್ರಕ್ಕೆ ರಾಜ್ಯ ಪ್ರಶಸ್ತಿಗಳು ದೊರಕಿದೆ. ಆದರೆ ಟಾಕೀಜ್ ಗಳಲ್ಲಿ ಪ್ರದೇಶನಕ್ಕೆ ಇನ್ನೂ ಭಾಗ್ಯ ಸಿಕ್ಕಿಲ್ಲ. ದಂತಪುರಾಣ ಚಿತ್ರಕ್ಕೆ ಯಶಸ್ವಿ ಸಿಗುವ ಅವಕಾಶ ಸಿಗಲಿದೆ ಎನ್ನುವ ಭರವಸೆಯಲ್ಲಿದ್ದೇವೆ ಎಂದು ವಿಶಾಲ್ ರಾಜ್ ಹೇಳಿದರು.

ಹಿರಿಯ ಕಲಾವಿದೆ ಮಂಜಳಮ್ಮ ಅವರು ಈ ಸಿನಿಮಾದಲ್ಲಿ ಆಕರ್ಷಕವಾಗಿ ಅಭಿನಯಿಸಿದ್ದಾರೆ. ಬಾಲನಟ ಅಹಿಲ್ ಅನ್ಸಾರಿ ಸಹಿತ ಹೊಸಪೇಟೆ, ಬಿಡುಗಡೆ ಮಾಡಿ ಮಾತನಾಡಿ ಮರಿಯಮ್ಮನಹಳ್ಳಿ, ಉತ್ತರ ಅವರು, ದಂತಪುರಾಣ ಮಕ್ಕಳ ಕರ್ನಾಟಕದ ಬಾಲ ಕಲಾವಿ ಚಿತ್ರಕ್ಕೆ ಈಗಗಾಲೇ ಮೂರು ದರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಪ್ರಶಸ್ತಿಗಳು ಸಿಕ್ಕಿದ್ದು, ಚಿತ್ರ ಇದರಲ್ಲಿ ಇದ್ದಾರೆ. ಜೋಗತಿ ಫೆಬ್ರವರಿ 06 ರಂದು ಹೊಸಪೇಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುವುದು. ಮಂಜಮ್ಮ ಅವರು ಪ್ರಮುಖ ಮಾತ್ರ ಪಾತ್ರದಲ್ಲಿದ್ದಾರೆ. ಮಕ್ಕಳು, ದೊಡ್ಡವರು ಎಲ್ಲರೂ ಕುಳಿತು ನೋಡುವ ಚಿತ್ರವಾಗಿದೆ ಎಂದರು.

ಸಿನಿಮಾದ ನಿರ್ಮಾಪಕ ನವೀನ್ ಶರ್ಮಾ, ಹಿರಿಯ ಕಲಾ ವಿದೆ ಮಂಜಮ್ಮ ಜೋಗತಿ, ಶಿವ ಕುಮಾರ್, ಜೋಗಿ ತಾಯಪ್ಪ, ಗಣೇಶ ಯಾದವ್, ಶಿವು ಕುಮಾರ್, ಯೊಹಾನ್ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!