ಹಾವೇರಿ : ದಿ. 05/02/2026 ರಂದು ಕರುನಾಡ ಕಂದ ಪತ್ರಿಕೆಯನ್ನು ಎಸ್ ಎಫ್ ಎನ್ ಗಾಜಿಗೌಡ್ರ ಅಧ್ಯಕ್ಷರು ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರ, ಸಂಜೀವ ಕುಮಾರ ನೀರಲಗಿ ಜಿಲ್ಲಾ ಅಧ್ಯಕ್ಷರು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿರವರು ಬಿಡುಗಡೆ ಮಾಡಿದರು.
ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರು ಪೂಜಾರ್ ವೀರಮಲ್ಲಪ್ಪರವರು, ಮಲ್ಲೇಶ್ ಕರಿಗಾರ್ ಜಿಲ್ಲಾ ಅಧ್ಯಕ್ಷರು ಸರಕಾರಿ ನೌಕರರ ಸಂಘ, ಶಂಕರ ಮೆಹರವಾಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿಸಿಸಿ, ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಬಸವರಾಜ ಮಾಳಗಿ, ಜಮೀರ್ ಜಿಗರಿ, ಮಹಾಲಿಂಗಯ್ಯ ಪಾಟೀಲ, ವೀಣಾ ಕರಬಸಣ್ಣ ಹಲಗಣ್ಣನವರ, ಕರಬಸಣ್ಣ ಹಲಗಣ್ಣನವರ್ ಮುಖಂಡರು , ಸ್ಥಳೀಯ ಪತ್ರಿಕಾ ಸಂಪಾದಕರು ಮತ್ತು ವರದಿಗಾರರು ಉಪಸ್ಥಿತರಿದ್ದರು.




















