
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ (ರಿ.) ಬೆಂಗಳೂರು. ದಿನಾಂಕ 8.3.2026 ಭಾನುವಾರದಂದು ನಡೆದ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆಯ 2026-2028 ಅವಧಿಯ ಚುನಾವಣೆಯಲ್ಲಿ ಕುಷ್ಟಗಿ ನಗರದ ಶ್ರೀ ಲಕ್ಷ್ಮಿ ಆಗ್ರೋ ಕೇಂದ್ರದ ಮಾಲೀಕರಾದ ಶ್ರೀ ದರ್ಶನ್ ವಿಠ್ಠಲ್ ಶೆಟ್ಟರ್ ಅವರು ವಿಜಯನಗರ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕುಷ್ಟಗಿಯ ಆರ್ಯವೈಶ್ಯ ಯುವಜನ ಮಹಾಸಭಾ ಮತ್ತು ಲಕ್ಷ್ಮಿ ಆಗ್ರೋ ಕೇಂದ್ರದ ಸಿಬ್ಬಂದಿಗಳು ಶುಭಾಶಯವನ್ನು ಕೋರಿದರು.
ವರದಿ : ಶಶಿಧರ ಕೊಮನೂರ




















