ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಜಮುಖನ ಪಾದಕ್ಕೆ ನಮನ

ಹಣೆಯಲಿ ಬೆಳಗುವ ಚಂದಿರನ ಕಾಂತಿ,
ನೋಟದಿ ತುಂಬಿದೆ ಕರುಣೆಯ ಶಾಂತಿ.
ತುಂಬು ಪ್ರೇಮದಲಿ ಕೈಯನು ಮುಗಿಯಲು,
ದೂರವಾಗುವುದು ಬಾಳಿನ ಭೀತಿ ll೦೧ll

ಕೊರಳಲಿ ಮಿಂಚುವ ಮುತ್ತಿನ ಹಾರ,
ಹರಿಸಲಿ ಜ್ಞಾನದ ಅಮೃತ ಧಾರೆ.
ಒಂದೇ ದಂತದ ಆನೆಯ ಮುಖವು,
ತೊಲಗಿಸಲಿ ಎದುರಾದ ವಿಘ್ನಗಳ ಸಾಲು ll೦೨ll

ಅಕ್ಷಯ ಪಾತ್ರೆಯ ಹಿಡಿದಿರುವ ದೇವ,
ನೀನೇ ನಮ್ಮಯ ಬಾಳಿನ ಜೀವ.
ರೂಪವ ಕಂಡರೆ ಹರುಷದ ಹೊನಲು,
ಭಕ್ತಿಲಿ ನಮಿಸುವೆವು ಕೃಪೆಯನು ತೋರಲು ll೦೩ll

ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ, ಮುದ್ದೇಬಿಹಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!