ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

​ಹಕ್ಕಿಯ ಹಾರಾಟ, ಜೀವನದ ಪಾಠ

​ಗಗನದಲಿ ಹಾರುವ ಹಕ್ಕಿಯೇ,
ನಿನ್ನ ಬಣ್ಣಗಳ ಚೆಲುವು ಚಂದ.
ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ,
ನೀ ಹಾರುವ ರೀತಿ ಆನಂದ ll೦೧ll

​ನಿನ್ನ ಚಿಲಿಪಿಲಿ ಗಾನವು,
ಮನಸಿಗೆ ನೀಡಿದೆ ಶಾಂತಿ.
ಭೂಮಿಯ ಮೇಲಿನ ಎಲ್ಲದಕ್ಕೂ,
ನೀನೆಂತದೋ ಒಂದು ಸ್ಫೂರ್ತಿ ll೦೨ll

​ದಣಿವಿಲ್ಲದೆ ದೂರೆ ಎತ್ತರಕೆ,
ನೀ ಹಾರುವ ಆ ಕಲೆ ಅಪಾರ.
ಸಾಧನೆಯ ಶಿಖರವನ್ನೇರಲು,
ನಮಗೂ ನೀನೆ ಮಾರ್ಗದರ್ಶಕ ll೦೩ll

  • ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!