ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅನಧಿಕೃತವಾಗಿ ಬರೆದಿರುವುದನ್ನು, ತೀವ್ರವಾಗಿ ಖಂಡಿಸಿದ ‘ಕೃಷ್ಣ ರಾಜ ಕ್ಷೇತ್ರದ’ |ಕರ್ನಾಟಕ ಪ್ರಜಾ ಪಾರ್ಟಿ| ಯ ಚುನಾವಣಾ ಅಭ್ಯರ್ಥಿಯಾದ “ತೇಜಸ್ವಿ ನಾಗಲಿಂಗ ಸ್ವಾಮಿ”ರವರು

ಕೃಷ್ಣ ರಾಜ ಕ್ಷೇತ್ರದ ಸಾರ್ವಜನಿಕ ಸ್ಥಳಗಳಲ್ಲಿ
ಬಿಜೆಪಿ ಪಕ್ಷದ ಭಿತ್ತಿ ಚಿತ್ರಗಳನ್ನು ರಾತ್ರೋರಾತ್ರಿ ಶಾಲಾ ಕಾಲೇಜುಗಳ ಗೋಡೆಗಳ ಮೇಲೆ ಅನಧಿಕೃತವಾಗಿ ಬರೆದಿರುವುದನ್ನು,
ತೀವ್ರವಾಗಿ ಖಂಡಿಸಿದ ‘ಕೃಷ್ಣ ರಾಜ ಕ್ಷೇತ್ರದ’ |ಕರ್ನಾಟಕ ಪ್ರಜಾ ಪಾರ್ಟಿ| ಯ ಚುನಾವಣಾ ಅಭ್ಯರ್ಥಿಯಾದ “ತೇಜಸ್ವಿ ನಾಗಲಿಂಗ ಸ್ವಾಮಿ” ರವರು
ಇಂದು ಶಾಲಾ ಗೋಡೆಗಳ ಮೇಲೆ ಬರೆದಿದ್ದ ಭಿತ್ತಿ ಚಿತ್ರದಲ್ಲಿ, [ ಎರಡು ರಾಷ್ಟ್ರೀಯ ಪಕ್ಷಗಳು ಜನರ ಕಿವಿಯ ಮೇಲೆ ಹೂ ಇಟ್ಟಿದ್ದು ಸಾಕು ಈ ಬಾರಿಯ ಸರ್ಕಾರ ಕರ್ನಾಟಕ ಪ್ರಜಾ ಪಾರ್ಟಿ ಗೆ ಅಧಿಕಾರ ] ಎಂಬ ಭಿತ್ತಿ ಪಾತ್ರವನ್ನು ಅಂಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು,
ಮತ್ತು 2023ರ ಚುನಾವಣೆಯಲ್ಲಿ ಕೃಷ್ಣ ರಾಜ ಕ್ಷೇತ್ರದ ಸಮಗ್ರ ಬದಲಾವಣೆಗಾಗಿ ಕರ್ನಾಟಕ ಪ್ರಜಾ ಪಾರ್ಟಿ ಯ ಅಭ್ಯರ್ಥಿಯಾದ ನನ್ನನ್ನು ಆಶೀರ್ವದಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು,

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ