ಬಳ್ಳಾರಿ / ಕಂಪ್ಲಿ : ರಾಜ್ಯದಂತ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಪಟ್ಟಣದ ಷಾಮಿಯಾಚಾಂದ್ ಸರ್ಕಾರಿ ಪದವಿ-ಪೂರ್ವ ಕಾಲೇಜ
2025-26ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶದ ಉತ್ತಮವಾಗಿ ಬಂದಿದೆ.
ಫಲಿತಾಂಶದ ವಿವರ : ವಿಜ್ಞಾನ ವಿಭಾಗದಲ್ಲಿ
ಪರೀಕ್ಷೆಗೆ ಹಾಜರಾದವರ ವಿದ್ಯಾರ್ಥಿಗಳ ಸಂಖ್ಯೆ 27,
ಉತ್ತೀರ್ಣರಾದವರ ಸಂಖ್ಯೆ13
ಡಿಸ್ಟಿಂಕ್ಷನ್ 2, ಪ್ರಥಮ ಸ್ಥಾನ 10, ದ್ವಿತೀಯ ಸ್ಥಾನ 1
ಶೇಕಡಾವಾರು 48.14%
ಪ್ರಥಮ ಸ್ಮಿತಾ ಬಿ, 530(88.33%)
ದ್ವಿತೀಯ ಆಂಜಿನೇಯ 525 (87.05)
ವಾಣಿಜ್ಯ ವಿಭಾಗದಲ್ಲಿ : ಪರೀಕ್ಷೆಗೆ ಹಾಜರಾದವರ ವಿದ್ಯಾರ್ಥಿಗಳ ಸಂಖ್ಯೆ14
ಉತ್ತೀರ್ಣರಾದವರ
ಸಂಖ್ಯೆ12
ಪ್ರಥಮ ಸ್ಥಾನ 10, ದ್ವಿತೀಯ ಸ್ಥಾನ 1, ತೃತೀಯ ಸ್ಥಾನ 1 ಶೇಕಡವಾರು 85.71%
ಪ್ರಥಮ ರಾಜೇಶ್ 504(84%)
ಕಲಾ ವಿಭಾಗದಲ್ಲಿ :
ಪರೀಕ್ಷೆಗೆ ಹಾಜರಾದವರ ವಿದ್ಯಾರ್ಥಿಗಳ ಸಂಖ್ಯೆ52,
ಉತ್ತೀರ್ಣರಾದವರ ಸಂಖ್ಯೆ28
ಡಿಸ್ಟಂಕಷನ್ 3, ಪ್ರಥಮ ಸ್ಥಾನ 11, ದ್ವಿತೀಯ ಸ್ಥಾನ10,
ತೃತೀಯ ಸ್ಥಾನ4, ಶೇಕಡವಾರು 49%
ಪ್ರಥಮ ಸುಧಾಕರ 560(93.33%)
ದ್ವಿತೀಯ ಶ್ರೀಕಾಂತ 524(87.33)
ತೃತೀಯ ಮೌನೇಶ 517(86.16%)
ಫಲಿತಾಂಶ ಬಂದಿದೆ ಎಂದು ಎಸ್.ಎಂ.ಸರಕಾರಿ ಪದವಿ ಪೂರ್ವ ಕಾಲೇಜ್ ನ
ಪ್ರಾಚಾರ್ಯರಾದ ಸಿದಪ್ಪ ಪರಮೇಶ್ವ ತಿಳಿಸಿದರು. ಈ ಫಲಿತಾಂಶದಿಂದ
ಕಾಲೇಜು ಅಭಿವೃದ್ಧಿ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















