ದಕ್ಷಿಣ ಕನ್ನಡ/ ಮಂಗಳೂರು : ನಗರದ ಪ್ರಸಿದ್ಧ ಕಂಪನಿಯ ಸೀನಿಯರ್ ಮ್ಯಾನೇಜರ್ ಶ್ರೀರವಳನಾಥ ನಾಯಕ್ ಸುಜೀರ್ ಅವರು ಕಮಲ ಶಿಲೆಯ ಕಾರಣಿಕದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾದರು.
ದೇವಸ್ಥಾನದಲ್ಲಿ ಮುಖ್ಯ ಅರ್ಚಕರು ಶ್ರೀ ರವಳನಾಥ ನಾಯಕ್ ಸುಜೀರ್ ಮತ್ತು ಅವರ ತಾಯಿ ಶ್ರೀಮತಿ ರಮಾ ರಘುನಾಥ ನಾಯಕ್ ಅವರನ್ನು ಸನ್ಮಾನ ಮಾಡಿದರು.
ಈ ಸನ್ಮಾನ ಸ್ವೀಕರಿಸಿ ಶ್ರೀರವಳನಾಥ ನಾಯಕ್ ಅವರು ಸಂತೋಷ ವ್ಯಕ್ತಪಡಿಸಿದರು.
ವರದಿ ಚಂದ್ರಶೇಖರ ಹೆಬ್ಬಾರ್ ಕೊಲ್ಯ




















