ವಿಘ್ನ ನಿವಾರಕ ಗಣಪ,
ನಿನ್ನ ಹಬ್ಬದ ದಿನವೇ
ಎದುರಾಗಿದೆ
ಒಂದು ವಿಘ್ನ,!
ಈ ಬಾರಿ, ನಿನ್ನ ಮೆರವಣಿಗೆಯಲ್ಲಿ ಡಿಜೆಗಿಲ್ಲ
ಅನುಮತಿ, ಅಯ್ಯೋ ಗಣಪ, ಇದ್ಯಾವ ನೀತಿ?
ಇಲ್ಲವಾಯಿತೆ ಇವರಿಗೆ ಮತಿ,
ಪಾಪ, ಬರಬಾರದಿತ್ತು ನಿನಗಿಂತ ಸ್ಥಿತಿ,
ನಿನ್ನ ಬಿಟ್ಟರೆ ನಮಗಾರು ಗತಿ?!
ವಿಘ್ನವ
ಪರಿಹರಿಸೋ ಗಣಪತಿ.
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.




















