ಗಿಡದಲಿ ತೂಗುತಿದ್ದ ಚಂದದ ಪೇರಳೆಹಣ್ಣಿದು
ಕ್ರಿಯಾಶೀಲತೆಯಲಿ ಕತ್ತರಿಸಿದ್ದ ತುಣುಕುಗಳಿದು
ಸೇವಿಸುವ ಮೊದಲು ಕಟ್ಟೆಯಲಿ ಜೋಡಿಸಲು
ಸೃಷ್ಟಿಯಾದ ಸುಲಲಿತ ಚಿತ್ತಾರದ ಹೊನಲು
ಸಪ್ರೇಮ ಓದುಗರಿಗೆ ಬರೆದ ಕಾವ್ಯವು
ಅರುಣೋದಯದಿ ಸುಮನಗಳ ಆಸ್ವಾದನೆಗೆ ಪೂರಕವು
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗಿಡದಲಿ ತೂಗುತಿದ್ದ ಚಂದದ ಪೇರಳೆಹಣ್ಣಿದು
ಕ್ರಿಯಾಶೀಲತೆಯಲಿ ಕತ್ತರಿಸಿದ್ದ ತುಣುಕುಗಳಿದು
ಸೇವಿಸುವ ಮೊದಲು ಕಟ್ಟೆಯಲಿ ಜೋಡಿಸಲು
ಸೃಷ್ಟಿಯಾದ ಸುಲಲಿತ ಚಿತ್ತಾರದ ಹೊನಲು
ಸಪ್ರೇಮ ಓದುಗರಿಗೆ ಬರೆದ ಕಾವ್ಯವು
ಅರುಣೋದಯದಿ ಸುಮನಗಳ ಆಸ್ವಾದನೆಗೆ ಪೂರಕವು

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions