ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಕ ದಾಸರು

ಕ – ಕಲ್ಪನೆಯೂ ಮಾಡಿಕೊಳ್ಳುವಂತ ಕರ್ನಾಟಕದ ಕಣ್ಮಣಿ ಕನಕದಾಸರು
ನ- ನಟಿಸುವ ನಾದಮಯದಲ್ಲೂ ನಂದನ

ಕ- ಕವಿ ಬರಹಗಾರರಲ್ಲೂ, ಕಲೆಯಲ್ಲೂ, ಕರ್ನಾಟಕದಂತ ಕವಿಗಳನ್ನ ಸೃಷ್ಟಿಸುವ ಕನಕದಾಸರು,

ದಾ- ದಾರಿಗಳುದ್ದಕ್ಕೂ ಹಾಡಿನ ಭಜನೆಗಳಗೆ ಪ್ರಸಿದ್ಧಿಯಾಗಿ ಜನಗಳಿಗೆ ದಾರಿದೀಪ ಆಗಿರುವರು,

ಸ – ಸಂಗೀತಕ್ಕೆ ಸೈ ಸ್ವರ ಸ್ಥಾನಕ್ಕು ಸೈ ಅನ್ನುವಾಗೆ ಮನರಂಜನೆ ತುಂಬಿ ಸ್ವರಗಳನ್ನು ಸೃಷ್ಟಿಸಿದವರು

ರು – ರುದ್ರ ಊಟಕ್ಕೆ ತಂಬೂರಿಗಳ ಮುಖಾಂತರ ರೂವಾರಿ ಬಾರಿಸುವರು

ನಮ್ಮ ನಾಡಿನ ಜನತೆಗೆ ಕ್ರಾಂತಿವೀರರಂತೆ ಹೆಮ್ಮೆ ತಂದವರು ಕನಕದಾಸರು

  • ಇಂತಿ ನಿಮ್ಮ ಭರ್ಮಪ್ಪ ಮಾಗಳದ
    ಇತಿಹಾಸ ಉಪನ್ಯಾಸಕರು ಸಂಜೀವಿನಿ ಕಾಲೇಜ್ ರಾಣೇಬೆನ್ನೂರು ತಾಲೂಕು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!