ಐಐಎಫ್ಎಲ್ ಜಿತೋ ಅಹಿಂಸಾ ಮ್ಯಾರಥಾನ್ ರನ್ನಿಂಗ್ ಸ್ಪರ್ಧೆ ಏಪ್ರಿಲ್ ಎರಡರಂದು ಬಳ್ಳಾರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ರನ್ನರ್ ಯುನಿಟಿ ಸಂಸ್ಥೆ ವತಿಯಿಂದ ಹತ್ತು ಕಿಲೋಮೀಟರ್ ಮ್ಯಾರಥಾನ್ ನಲ್ಲಿ ಷಣ್ಮುಖಪ್ಪ ಶವಂತಿಗೆರೆ ದ್ವಿತೀಯ ಸ್ಥಾನ ಲಭಿಸಿದೆ ಹಾಗೂ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ರಾಜೇಶ್ ಕೊಂಜಾರ್ ಪ್ರಥಮ ಸ್ಥಾನ ಹಾಗೂ ವೀರೇಶ್ ಹನುಮಂತಪ್ಪ ವತೆರಹಟ್ಟಿಯವರು ದ್ವಿತೀಯ ಸ್ಥಾನ ಗಳಿಸಿದ್ದಾರೆ ಈ ಮ್ಯಾರಥನ್ ರನ್ನಿಂಗ್ ಸ್ಪರ್ಧೆಯು 25 ರಾಷ್ಟ್ರಗಳು 65 ಸ್ಥಳಗಳಲ್ಲಿ ಒಂದೇ ಬಾರಿಗೆ ನಡೆದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸ್ಪರ್ಧೆಯಾಗಿರುತ್ತದೆ.




















