ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೆಲವು ಬಂಜಾರ ಸಮುದಾಯದ ಮುಖಂಡರು ರಾಜುಗೌಡರ ಪರವಾಗಿ ಪ್ರತಿ ತಾಂಡಗಳಿಗೆ ಹೋಗಿ ಮತಯಾಚನೆ ಮಾಡಿದರು ಪ್ರಮುಖ ಮುಖಂಡರು ಭಾಗವಹಿಸಿದವರು ಶೇಖರ್ ನಾಯಕ್ ಮೋತಿಲಾಲ್ ಚವಾನ್ ಬಾಸು ಚವಾನ್ ವೆಂಕಟೇಶ್ ಸಾಹುಕಾರ್ ತಿರುಪತಿ ಚೌಹಾನ್ ಭೀಮಣ್ಣ ನಾರಾಯಣ್ ನಾಯಕ್ ಪಿರಾಪ್ಪ ಬಾಬು ಚೌಹಾನ್ ಜೈರಾಮ್ ನಾಯಕ್ ಕಾಶಿನಾಥ್ ನಾಯಕ್ ಲಕ್ಷ್ಮಣ ನಾಯಕ್ ಸುನಿಲ್ ಜಾದವ್ ಹೇಮಂತ್ ಇತರೆ ಭಾಗವಹಿಸಿದರು.
ವರದಿಗಾರ:ಸಂತೋಷ ನಾಯಕ್



















