ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮ ಪಂಚಾಯತ್ ಸಭಾಭವನ ಸೋಲಾರ್ ತರಬೇತಿ

ಕಡಬ, ದ.ಕ 02/06/2023: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ಅಲಂಕಾರು ವತಿಯಿಂದ ಅಲಂಕಾರು ಗ್ರಾಮ ಪಂಚಾಯತ್ ಸಭಾಭವನ ಸೋಲಾರ್ ತರಬೇತಿ ಯನ್ನು ಆಯೋಜಿಸಿದ್ದು ಪದ್ಮ ಸೆಲ್ಕೋ ಸೋಲಾರ್ ಸಂಸ್ಥೆ ಯಿಂದ ಸಿಗಬಹುದಾದ ಸೌಲಭ್ಯಗ ಳು ವಾಟರ್ ಹೀಟರ್ ಇನ್ವರ್ಟರ್ ಲೈಟ್ ಸಿಸ್ಟಮ್ ಬಗ್ಗೆ ಪದ್ಮ ಸಂಸ್ಥೆ ಯ ಈಶ್ವರ್ ಹಾಗೂ ಸೆಲ್ಕೋ ಸಂಸ್ಥೆ ಯ ಚಿದಾನಂದ್ ರವರು ಮಾಹಿತಿ ನೀಡಿದರು ವಲಯಧ್ಯಕ್ಷರು ಉಮೇಶ್ ಶೆಟ್ಟಿ ಉದ್ಘಾಟಿಸಿದರು ಕೃಷಿ ಮೇಲ್ವಿಚಾರಕರಾದ ಸಂಗಮೇಶ ಮೇಲ್ವಿಚಾರಕಿ ಸುರೇಖಾ ಉಪಸ್ಥಿತರಿದ್ದರು jvk ಸಮನ್ವಯ ಧಿಕಾರಿ ಚೇತನಾ ನಿರೂಪಿಸಿ ಸೇವಾಪ್ರತಿನಿಧಿ ಗಳಾದ ಸವಿತಾ ಸ್ವಾಗತಿಸಿದರು ಪ್ರೇಮ ವಂದಿಸಿದರು ವಲಯದ ಸೇವಾಪ್ರತಿನಿಧಿ ಗಳು ಕಾರ್ಯಕ್ರಮ ಕ್ಕೆ ಸಹಕರಿಸಿ ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ