ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ವ್ಯಾಪ್ತಿಯ ದಕ್ಷ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೇವರಾಜ್ ಅವರು ಮತ್ತು ಸಿಬ್ಬಂದಿ ವರ್ಗದವರಾದ ಎ.ಎಸ್.ಐ. ರವಿ ಮತ್ತು ಪ್ರಹ್ಲಾದ್ ಎಸ್., ಮಂಜುನಾಥ್H B, ಕೊಟ್ರೇಶ್ ಇವರುಗಳ ಸಮ್ಮುಖದಲ್ಲಿ ಇಂದು ನಮ್ಮ ಕರುನಾಡ ಕಂದ ಪತ್ರಿಕೆ ಕುರಿತು ಮಾಹಿತಿ,ವಿಚಾರಗಳನ್ನು ಹಂಚಿಕೊಳ್ಳಲಾಯಿತು.
ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಬರಮಾಡಿಕೊಂಡು ಆತ್ಮೀಯವಾಗಿ ಮಾತನಾಡಿ ಪತ್ರಿಕೆಯ ಬಗ್ಗೆ ಉತ್ತಮ ಅಭಿಪ್ರಾಯ ನೀಡಿ ಬೀಳ್ಕೊಟ್ಟರು.
ವರದಿ-ಮಂಜಪ್ಪ.ಟಿ.ಆರ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.