ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮಸ್ಥರಿಂದ ಕಳ್ಳನ ರಕ್ಷಣೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶ್ರೀ ಈಶ್ವರ ದೇವಸ್ಥಾನದ ಪೂಜಾರಿಯಾದ ಮಲ್ಲಯ್ಯ ಸ್ವಾಮಿ ಶುಕ್ರವಾರ ಬೆಳಗ್ಗೆ ದೇವಸ್ಥಾನದ ಕಟ್ಟಡದ ಮಳಿಗೆಯಲ್ಲಿ ಬಾಡಿಗೆ ವಾಸವಾಗಿದ್ದ ಬಸವರಾಜ್ ಹೂಗಾರ ಎಂಬುವರ ಮನೆಯಲ್ಲಿ ಬೆಳಗ್ಗೆ ಹೂವು ಮಾರಲು ಹೋದಾಗ ಅರ್ಧ ತೊಲೆ ಬಂಗಾರ ಕಳ್ಳತನ ಮಾಡಿದ್ದಾನೆ,ಇದಲ್ಲದೆ ಸುಮಾರು ದಿನಗಳ ಮುಂಚೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ,ದಾಖಲಾತಿ ಪುಸ್ತಕಗಳು,ಚೆಕ್ ಮತ್ತು 2,50,000 ಸಾವಿರಗಳ ರೂಪಾಯಿಗಳು ಹೆಚ್ಚಿಗೂ ದೋಚಿದ್ದಾರೆ,ಅದಲ್ಲದೆ ಸಂಘದ ಕಟ್ಟಡ ನಿರ್ಮಾಣಕ್ಕೆ ತಂದಿದ್ದ ಕಬ್ಬಿಣದ ರಾಡುಗಳು ಕಳ್ಳತನ ಮಾಡಿದ್ದಾರೆ,ಶುಕ್ರವಾರ ಕಳ್ಳತನ ಪ್ರಕರಣದಲ್ಲಿ ಮಲ್ಲಯ್ಯ ಸ್ವಾಮಿ,ನೇರವಾಗಿ ಕಳ್ಳತನದಲ್ಲಿ ಸಿಕ್ಕಿಬಿದ್ದರೂ ಗಂಗಾವತಿ ಗ್ರಾಮೀಣ ಪೊಲೀಸ್ ಇಲಾಖೆಗೆ ಒಪ್ಪಿಸಲಾಯಿತು ಆದರೆ ಊರಿನ ಹಿರಿಯರು ಪ್ರಮುಖ ಗಣ್ಯ ವ್ಯಕ್ತಿಗಳು ಪೋಲಿಸ್ ಠಾಣೆಗೆ ದಾವಿಸಿ ಕೇಸನ್ನು ದಾಖಲಿಸದೆ ಬಿಡುಗಡೆ ಮಾಡಿಸಿದ್ದಾರೆ ಮತ್ತೆ ಕಳ್ಳತನಕ್ಕೆ ದಾರಿ ತೋರಿಸಿದಂತಾಗಿದೆ.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ