ಹನೂರು : ಮಹದೇಶ್ವರ ಬೆಟ್ಟದಲ್ಲಿ ಇಂದು ಆಯೋಜಿಸಲಾಗಿದ್ದ ಸೋಲಿಗ ಸಂಘದ ಸಭೆಯಲ್ಲಿ 2006ರ ಭೂಮಿ ಅರಣ್ಯ ಹಕ್ಕು ಕಾಯ್ದೆ ಶಿಕ್ಷಣ ಆರೋಗ್ಯ ಮೂಲಭೂತ ಸೌಕರ್ಯ ಕೋರಿದಂತೆ ಅನೇಕ ವಿಚಾರಗಳನ್ನು ಚರ್ಚಿಸಲಾಯಿತು.ಹಾಗೆಯೇ ಸಭೆಗೆ ಆಲಂಬಾಡಿ ಅರಣ್ಯ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪಾಲಾರ್ ಅರಣ್ಯಕ್ಕೂ ಸಮಿತಿ ಹಾಗೂ ಗೋರಶಾಣಿ ಹಕ್ಕು ಸಮಿತಿ ಸದಸ್ಯರು ಮತ್ತು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಜಂಟಿ ಕಾರ್ಯದರ್ಶಿ ಮಾದೇವಯ್ಯ ಹನೂರು ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎಂ. ರಂಗೇಗೌಡ ಸರ್ಕಲ್ ಸಂಘದ ಅಧ್ಯಕ್ಷ ಗಿರಿಯ ಗ್ರಾಮ ಪಂಚಾಯಿತಿ ಸದಸ್ಯರಾದ ತಮ್ಮೇಗೌಡ ಬರೆ ಮಾದಯ್ಯ ಮಹಿಳಾ ಸಂಘದ ಮಾದಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ವನಪಾಲಕರಾದ ಹಿರೇಮಠ್ ಹಾಗೂ ಗ್ರಾಮದ 50ಕ್ಕೂ ಹೆಚ್ಚು ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು .
ವರದಿ ಉಸ್ಮಾನ್ ಖಾನ್.