
ಪ್ರಜಾಸೌಧ ಸ್ಥಳ ವಿವಾದ: ತಾಳಿಕೋಟೆಯಲ್ಲಿ ಉಗ್ರ ಹೋರಾಟ 33ನೇ ದಿನಕ್ಕೆ ಮುಂದುವರಿದ ಧರಣಿ
ವಿಜಯಪುರ/ತಾಳಿಕೋಟೆ: ತಾಲೂಕಿನ ಅಭಿವೃದ್ಧಿ ಮತ್ತು ಸಾರ್ವಜನಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗಬೇಕಿದ್ದ ಪ್ರಜಾಸೌಧ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅದರ ಸ್ಥಳ ಆಯ್ಕೆ ವಿರುದ್ಧ ತಾಳಿಕೋಟೆ ಪಟ್ಟಣದ ಜನರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ 33ನೇ ದಿನಕ್ಕೂ








