ಕೊಪ್ಪಳ /ಯಲಬುರ್ಗಾ : ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿವೃತ್ತಿ ಹೊಂದಿದ ಪಿ.ಎಸ್.ಐ. ಶ್ರೀ ಮಾನಪ್ಪ ಹಿರೇವಂಕಲಕುಂಟ ಇವರಿಗೆ ಶ್ರೀ ಲಕ್ಷ್ಮಣ ಆಚಾರ್ ಜೋಶಿ ಗುನ್ನಾಳ ಇವರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇವರ ಸ್ನೇಹಿತರಾದ ವಿಠ್ಠಲ ವಾಲ್ಮೀಕಿ ಗುನ್ನಾಳ ಹಾಗೂ ಯಂಕೋಬ ಗೋಸಲ್, ಪ್ರಕಾಶ್ ತರಲಕಟ್ಟಿ, ಗುಂಡಪ್ಪ ವಂಕಲಕುಂಟ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಸುದ್ದಿ




















