
ಬಸವಣ್ಣನವರ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿದವರು ಕೆಳವರ್ಗದ ಶರಣರು : ಪರಮ ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿ
ಬೀದರ್/ ಬಸವಕಲ್ಯಾಣ: ಬಸವಣ್ಣನವರ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿದವರು ಕೆಳವರ್ಗದ ಶರಣರು ಮಾತ್ರ, ಇದರಂತೆ ಬಸವಣ್ಣನವರ ಸದಾಶಯ ಎತ್ತಿಕೊಂಡಿದ್ದವರು ಕೆಳವರ್ಗದ ಶರಣರೇ ಎಂದು ಪರಮ ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮಿಜಿ ಪೀಠಾಧ್ಯಕ್ಷರು ನಿಶ್ಕಲ್ ಮಂಟಪ ಬೈಲೂರು








