ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಪರಿಸರ ಸಂರಕ್ಷಣೆ ಮಾಡದಿದ್ದರೆಭವಿಷ್ಯದ ದಿನಗಳು ಅಪಾಯಕಾರಿ ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ವಿನಾಶ ಮಾಡಿದರೆ ಭವಿಷ್ಯದ ದಿನಗಳು ಮಾನವ ಜನಾಂಗಕ್ಕೆ ಅಪಾಯಕಾರಿ ಆಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಭೇರ್ಯ ರಾಮಕುಮಾರ್ ನುಡಿದರು. ಅವರು ಮೈಸೂರು

Read More »

ಕೆಟ್ಟ ಜನಗಳ ಮಧ್ಯೆ ಬದುಕುವ ಕಲೆ

(ನೆಮ್ಮದಿಯ ಜೀವನಕ್ಕೊಂದು ದಿಕ್ಸೂಚಿ) ನಮ್ಮ ಸುತ್ತಲೂ ಇರುವ ಜಗತ್ತು ಹೂದೋಟದಂತಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ. ಈ ಸಮಾಜದಲ್ಲಿ ನಮಗೆ ಮುಳ್ಳಿನಂತಹ, ವಿಷದಂತಹ ಸ್ವಭಾವದ ವ್ಯಕ್ತಿಗಳೂ ಎದುರಾಗುತ್ತಾರೆ. ಪ್ರತಿಯೊಂದು ಹೆಜ್ಜೆಯಲ್ಲೂ

Read More »

ನಿನ್ನ ಕೈಯಲ್ಲಿ

​ಸರ್ಕಾರ, ಸಮಾಜದ ಬದಲಾವಣೆನಾರಿ ಮಣಿ ನಿನ್ನ ಕೈಯಲ್ಲಿದೆ ಕಣೆ ​ಸಮಾಜ, ಸರಕಾರದಲ್ಲಿನ ಅನ್ಯಾಯಗಂಡಸಿನ ದೌರ್ಜನ್ಯ ಅತ್ಯಾಚಾರಕೊನೆಗಾಣಬೇಕಾದರೆದೇವರಾಣೆಗೂ ನಿನ್ನಿಂದ ಕಣೆ ​ನಿನ್ನಲ್ಲಿರುವ ತಾಳ್ಮೆ ನೀ ಪಡುವ ಪರಿಶ್ರಮಪುರುಷ ಪುನರ್ ಜನ್ಮವೆತ್ತಿ ಬಂದರೂತೀರಿಸಲಾರ ನಿನ್ನ ಋಣ ನನ್ನಾಣೆ

Read More »

ಪಯಣ

ನಿರಂತರ ಯಾನಬಾಳೆಂಬ ಕಡಲಲಿಉಬ್ಬು ತಬ್ಬುಗಳ ಹೋರಾಟಆಗಾಗ ಶೀತಲ ಸಮರನುಗ್ಗಿ ಸಾಗುವ ದೊಂಬರಾಟ ಸಂತಸದ ಬೆಳಕಿಗೆ ಹಪಹಪಿಸುವತ್ಯಾಗದ ಹರಿಗೋಲು ಹಾಕುತವಿರಸದ ಮೊನೆ ತಾಗದಂತೆಒಲವಿನ ಗುರಿ ತಲುಪಲುಅಹಮಿಕೆಯ ತೊಡುಗೆ ಕಳಚಿ ಬಿಡು. ನಿಲ್ಲದ ದಿನಮಾನಕೆಅರಿವಿನ ದಿಕ್ಸೂಚಿಯಲಿಅಡೆ ತಡೆಗಳ

Read More »

ಕೊರಟಗೆರೆ ಕ್ಷೇತ್ರದ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಬೃಹತ್ ಅಭಿನಂದನಾ ಸಂಭ್ರಮ

ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಧೀಮಂತ ನಾಯಕ ಡಾಕ್ಟರ್ ಜಿ. ಪರಮೇಶ್ವರ ಅವರಿಗೆ ಕ್ಷೇತ್ರದ ಜನರಿಂದ ಜರುಗಿದ ಅಭಿನಂದನಾ ಕಾರ್ಯಕ್ರಮ. ತುಮಕೂರು/ಕೊರಟಗೆರೆ : ನಮ್ಮ ಕ್ಷೇತ್ರದ ಹೆಮ್ಮೆಯ ಶಾಸಕರಾದ ಡಾ. ಜಿ ಪರಮೇಶ್ವರ್

Read More »

ಪಾರಿಜಾತ ವೈಭವ

ಅಚ್ಚಹಸಿರ ದಿಂಡಿನಾ ಗರಿಗಳೆರಡರ ಜೋಡಿಯುಕಣ್ಣುಗಳೆರಡು ಸಾಲದಾಗಿದೆ ನೋಡಲಿದರ ಪರಿಯುಕೇಸರಿ ತೊಟ್ಟಿಗೆ ಮೊಬ್ಬು ಬಿಳಿದಳಗಳ ವೈಖರಿಯುಅದುವೇ ನಿಸರ್ಗ ಪಾರಿಜಾತ ಪುಷ್ಪಗಳ ಐಸಿರಿಯು ಕ್ರಿಯಾಶೀಲ ಕಲೆಯ ಬಲೆಯಲಿ ಮೂಡಿತು ಚಿತ್ತಾರವುಪದಪುಂಜಗಳ ಜೋಡಿಸಲು ಸುಲಲಿತ ಕಾವ್ಯವುಓದುಗ ನಲ್ಮನಗಳಿಗಿಂದಿದು ಸಮರ್ಪಿತವುಕಾತುರದಿ

Read More »

ತುಮಕೂರು :ಜಿಲ್ಲಾಧಿಕಾರಿಗಳಿಂದ ಪುಸ್ತಕ ಸಂತೆಯ ಲೋಗೋ ಬಿಡುಗಡೆ

ತುಮಕೂರು : ವೀರಲೋಕ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ನಗರದ ಗಾಜಿನ ಮನೆಯಲ್ಲಿ ಇದೇ ತಿಂಗಳ 26, 27, 28ರಂದು ಹಮ್ಮಿಕೊಂಡಿರುವ ಐದನೇ ಆವೃತ್ತಿಯ ಬೃಹತ್ ವೀರಲೋಕ ” ಪುಸ್ತಕ

Read More »

6 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ, ವಾಹನ ವಶ ಆರೋಪಿತರ ಬಂಧನ.

ಬೀದರ್ : ಬೀದರ್ ಗ್ರಾಮೀಣ ಪೊಲೀಸ್ ಠಾಣೆ ರವರಿಂದ 6 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ, ವಾಹನ ವಶ ಆರೋಪಿತರ ಬಂಧನ.ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ರವರ

Read More »

ಹಣ್ಣುಗಳ ರಾಜ

ಮಲ್ಲಿಕಾ ರಸಪುರಿ ತೋತಾಪುರಿ ನೀಲಮ್ ಜೀರಿಗೆಮೊದಲಾದ ಹೆಸರಿನ ಹಣ್ಣುಗಳ ರಾಜ ಮಾವಿಗೆ ಭೂಮಾತೆ ಮಡಿಲ ಸೇರಿದ್ದ ಕೆಂಪು ಮೊಗ್ಗುಗಳುಶಿವ ಬೆಕನ ಪ್ರಿಯರ ಬಿಳಿ ತುಂಬೆಯಾ ಹೂಗಳು ಸವಿದುಳಿದ ಓಟೆಗಳ ಹಸನು ಮಾಡಿ ಜೋಡಿಸಲುತ್ರಿವಳಿ ವರ್ಣದ

Read More »

ಸಮಾಜ ಸೇವಕರಿಂದ ದೇವಾಲಯದ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂಪಾಯಿಗಳ ಧನ ಸಹಾಯ

ಸಂಕೇನಹಳ್ಳಿ ಗ್ರಾಮದ ಶ್ರೀ ಕುಬೇರ ಗಣಪತಿಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಸೇವಕರಾದ ಪಿ. ಎನ್. ಕೃಷ್ಣಮೂರ್ತಿ ಅವರಿಂದ ಸಹಾಯ ಹಸ್ತ. ತುಮಕೂರು :ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಸಂಕೇನಹಳ್ಳಿ ಗ್ರಾಮದಲ್ಲಿ ಶ್ರೀ

Read More »
error: Content is protected !!