
ಹೆಜ್ಜೆ ಹಾಕುವ ಯುವಕರಿಂದ ಸಡಗರದ ಮೊಹರಂ ಹಬ್ಬ ಆಚರಣೆ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರ‌್ಯಾವಣಿಕಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಯುವಕರಾದ ಪ್ರಕಾಶ ಹಾಲಕೇರಿ ಮಾತನಾಡಿ ಭಾವೈಕ್ಯತೆ ಸಾರುವ ಹಬ್ಬವಾದ ಮೊಹರಂ ಹಬ್ಬವನ್ನು ಯಾವುದೇ ಜಾತಿ, ಮತ,








