
ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ‘ಇಳಕಲ್ ಉತ್ಸವ’ದ ಸಂಭ್ರಮ
ಮೈಸೂರು ದಸರಾ ಸೊಬಗನ್ನು ನೆನಪಿಸುವಂತೆ ಕಂಗೊಳಿಸಿದ ಇಳಕಲ್ ನಗರ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರೆ ಇಳಕಲ್: ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಇಳಕಲ್ ನಗರವು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು,








