
ವಿಜಯವಾಣಿ ಕೃಷಿ ಮೇಳ
ಮೈಸೂರು : 2026ರಲ್ಲಿ ಕರ್ನಾಟಕದಲ್ಲಿ ವಿವಿಧ ಕೃಷಿ ಮೇಳಗಳು ನಡೆಯಲಿದ್ದು, ಪ್ರಮುಖವಾಗಿ ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 5-7, 2026 ರಂದು, ಮತ್ತು ಮೈಸೂರಿನಲ್ಲಿ ಮೇ 1-3, 2026 ರಂದು ವಿಜಯವಾಣಿ ಕೃಷಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೈಸೂರು : 2026ರಲ್ಲಿ ಕರ್ನಾಟಕದಲ್ಲಿ ವಿವಿಧ ಕೃಷಿ ಮೇಳಗಳು ನಡೆಯಲಿದ್ದು, ಪ್ರಮುಖವಾಗಿ ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 5-7, 2026 ರಂದು, ಮತ್ತು ಮೈಸೂರಿನಲ್ಲಿ ಮೇ 1-3, 2026 ರಂದು ವಿಜಯವಾಣಿ ಕೃಷಿ

ಇಂದು ದಾವಣಗೆರೆ ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ಥಕ ಜನಸೇವೆಯ ಅಂಗವಾಗಿ ಮೇ 9 – 2026 ರಂದು ಚಿತ್ರದುರ್ಗದಲ್ಲಿ ಜರುಗಲಿರುವ

ಕೊಪ್ಪಳದ ಶ್ರೀ ಗವಿಮಠದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ನಾಲ್ಕನೇ ಕೃತಿ

ಬಳ್ಳಾರಿ / ಕಂಪ್ಲಿ : ಸ್ಥಳೀಯ ಪತ್ರಿಕೋದ್ಯಮಕ್ಕೆ ಡಿಜಿಟಲ್ ಸ್ಪರ್ಶ ನೀಡುವ ಮಹತ್ವದ ಹೆಜ್ಜೆಯಾಗಿರುವ ‘ಭಾವೈಕ್ಯ ಕನ್ನಡ’ ಸುದ್ದಿ ವೆಬ್ಸೈಟ್ ಅನ್ನು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು ಶುಕ್ರವಾರ ಶಾಸಕರ ಕಚೇರಿಯಲ್ಲಿ ಅಧಿಕೃತವಾಗಿ

ಮಧ್ಯ ರಾತ್ರಿ ಎದ್ದು ಹೋದರೆ ಎಂದಿಗೂನೀ ಆಗಲಾರೆ ಬುದ್ಧಆಸೆಯನ್ನು ಬಿಡಲಾರೆ,ಕೋಪವನು ಬಿಡಲಾರೆ,ಸ್ವಾರ್ಥವನು ಬಿಡಲಾರೆ,ಅಹಂಕಾರವನು ಬಿಡಲಾರೆ,ಎಲ್ಲಿಯವರೆಗೆ ನೀ ಅವಗುಣಬಿಡಲಾರೆಯೋ ಅಲ್ಲೀವರೆಗೆನೀನಾಗಲಾರೆ ಬುದ್ಧ,ದುರ್ಗುಣಗಳಿಗೆ ಮಾತ್ರ,ನೀ ಬದ್ಧ, ನೀ ಆಗಲಾರೆ,ಗೌತಮ ಬುದ್ಧ,ಮಹಾತ್ಮ ಬುದ್ಧ!

ತಾಳಿಕೋಟೆ ಪಟ್ಟಣದ ಬಸವೇಶ್ವರ ಮಾರ್ಕೆಟ್ ಯಾರ್ಡ್ ಹಮಾಲರ ಸಂಘದ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಮಾಲರ ಸಂಘದ ಅಧ್ಯಕ್ಷರಾದ ಸೂಫಿಸಾಬ್ ಪತ್ತೆಖಾನ್ ಅವರು ಮಾತನಾಡಿ, ಕಾರ್ಮಿಕರ ಶ್ರಮವೇ ದೇಶದ

ತಂಗಾಳಿಯಲಿ ನೆತ್ತಿಗೆ ತಾಗಿತು ಮರದ ಗರಿಗಳುತಲೆಯೆತ್ತಿ ನೋಡಲು ಅಲ್ಲಲ್ಲಿ ಕೆಂಪಿನಾ ಮಣಿಗಳುಸ್ಪರ್ಷಕೆ ಉದುರಿತ್ತು ಕೆಂಬಣ್ಣದ ಪುಟ್ಟ ಹಣ್ಣುಗಳುಸವಿಯಲಾಗಿತ್ತು ಅವುಗಳೇ ಗಸಗಸೆ ರಸ ಕ್ಷಣಗಳು ಬಾಲ್ಯದಿ ಜಿಗಿದು ಕಿತ್ತು ಮೆಲ್ಲುತಿದ್ದ ಆ ದಿನಗಳುನೆನಪಾಗಿ ಒದ್ದೆಯಾದವು ಎನ್ನ

ಇಲಕಲ್ ನ ಜೋಷಿಗಲ್ಲಿಯಲ್ಲಿರುವಶ್ರೀ ಶಾರದಾ ಮಂದಿರ ಅಭಿವೃದ್ಧಿ ಟ್ರಸ್ಟ್ (ರಿ.) ವತಿಯಿಂದ ಶ್ರೀ ಶಾರದಾ ಮಂದಿರದ ೨೧ನೇ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ: ೦೧-೦೫-೨೦೨೬ ಶುಕ್ರವಾರ :ಸಂಜೆ ೭ ಗಂಟೆ ೩೦ ನಿಮಿಷಕ್ಕೆ ಸಾನಿಧ್ಯವನ್ನು ಮಾತೋಶ್ರೀ

ವಿಜಯನಗರ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ.) ಚನ್ನರಾಯಪಟ್ಟಣ, ವಿಜಯನಗರ ಜಿಲ್ಲಾ ಘಟಕದ ಮಾಧ್ಯಮ ವಕ್ತಾರರಾಗಿ ಶಿಕ್ಷಕರು ಮತ್ತು ಸಾಹಿತಿಗಳಾದ ಡಾ. ಪ್ರಸನ್ನ ದೇವರ ಮಠ ಅನಿಲ್ ಕುಮಾರ್, ಮಾಗಳ ಇವರನ್ನು

ಭಾಲ್ಕಿ ತಾಲ್ಲೂಕಿನ ನಾಗರಾಳ್ ಗ್ರಾಮದಲ್ಲಿ ಏಪ್ರಿಲ್ 29, 2026ರಂದು Dr. B. R. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮವು ಗ್ರಾಮಸ್ಥರ ಏಕತೆ, ಶಿಸ್ತು ಮತ್ತು ಸಮಾಜಮುಖಿ ಚಿಂತನೆಗೆ ಉತ್ತಮ
Website Design and Development By ❤ Serverhug Web Solutions