ಮಧ್ಯ ರಾತ್ರಿ ಎದ್ದು ಹೋದರೆ ಎಂದಿಗೂನೀ ಆಗಲಾರೆ ಬುದ್ಧ
ಆಸೆಯನ್ನು ಬಿಡಲಾರೆ,
ಕೋಪವನು ಬಿಡಲಾರೆ,
ಸ್ವಾರ್ಥವನು ಬಿಡಲಾರೆ,
ಅಹಂಕಾರವನು ಬಿಡಲಾರೆ,
ಎಲ್ಲಿಯವರೆಗೆ ನೀ ಅವಗುಣ
ಬಿಡಲಾರೆಯೋ ಅಲ್ಲೀವರೆಗೆ
ನೀನಾಗಲಾರೆ ಬುದ್ಧ,
ದುರ್ಗುಣಗಳಿಗೆ ಮಾತ್ರ,
ನೀ ಬದ್ಧ, ನೀ ಆಗಲಾರೆ,
ಗೌತಮ ಬುದ್ಧ,
ಮಹಾತ್ಮ ಬುದ್ಧ!
- ಶಿವಪ್ರಸಾದ್ ಹಾದಿಮನಿ✍️.




















