
ಅಧಿಕಾರ ಜವಾಬ್ದಾರಿಯೇ ವಿನಃ ಅಹಂ ಅಲ್ಲ
ಪ್ರಸ್ತುತ ಸಮಾಜದಲ್ಲಿ ಎಲ್ಲಾ ಅಧಿಕಾರಿಗಳು ತನ್ನ ಸ್ಥಾನವನ್ನು ಪ್ರೀತಿಸುತ್ತಾ ಗೌರವಿಸಬೇಕು. ಈ ಸಮಾಜದಲ್ಲಿ ನಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುದನ್ನು ಮರೆತು ತನ್ನ ಸ್ಥಾನವನ್ನೇ ಗರ್ವದಿಂದ ಬೀಗಿಕೊಂಡು ಅಧಿಕಾರವನ್ನು ಅವರವರ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಈ