ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಸುಪ್ರಭಾತ

ತೆರೆದಾಗ ಮುಂಬಾಗಿಲು ಸುಪ್ರಭಾತದಲಿಉದುರಿತ್ತು ಹೂದಳಗಳು ಹಜಾರದಲಿಹೆಕ್ಕಿ ತುಂಬಿದೆನದನು ಎನ್ನ ಕರದಲಿಚಿವುಟಿ ತಂದೆ ದುರಂದದೆಲೆಯ ಗಿಡದಲಿ ಬಿಡಿಸಿದೆ ಶ್ವೇತ ತುಂಬೆಯ ತೆನೆಯಲಿಜೊತೆಯಲಿತ್ತು ಕಾಶಿತುಂಬೆ ಬಳಿಯಲಿಜೋಡಿಸಿದೆ ಎಲ್ಲವ ಸೃಜನಶೀಲತೆಯಲಿಮೂಡಿತು ಸುಲಲಿತ ಚಿತ್ತಾರ ಕಾವ್ಯದಲಿ

Read More »

ಆಧುನಿಕ ವಚನ.

ಹಿರಿಯರ ಮಾತುಗಳನ್ನುಕೇಳದೇ ಅಂಡಲೆಯುವಪುಂಡರು ನಾವು ನೋಡಯ್ಯ,ಮುಂದಾಲೋಚನೆ ಇಲ್ಲದಮಂದಮತಿಗಳು ನಾವಯ್ಯ,ಭದ್ರತೆ ಇರದೇ ಅಭದ್ರತೆಯನೆರಳಿನಲ್ಲೇ ಕಾಲವನು ನೂಕುತ್ತಜೀವನ ನಡೆಸುವವರು ನಾವಯ್ಯ ಎಂದ ಶಿವ ಶಿವಾ!

Read More »

ಆಸ್ತಿ 5 : ಸಮಯ ಪರಿಪಾಲನೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. 1938 ರ ಕೊನೆಗೆ ನನ್ನ ತಂದೆಯವರಿಗೆ ಸಿಂದಗಿಗೆ ವರ್ಗವಾಯಿತು ಹಾಗೂ ಎಂದಿನಂತೆ ಅವರು ಹಳ್ಳಿಗಳಿಗೆ ಅಂಚೆ ಬಟವಾಡೆ ಹಾಗೂ ಇತರೆ ಕೆಲಸಗಳಿಗಾಗಿ ಹೋಗಬೇಕಾಗುತ್ತಿತ್ತು. ಅವರಿಗೆ ಆಗ 18 ವರ್ಷ.

Read More »

ಶುಭ ಅರುಣೋದಯ

ಶುಭ ಅರುಣೋದಯದ ಪ್ರಕೃತಿಯ ಸೊಬಗಿನಲಿಕಂಡು ಆಯಿತೆನಗೆ ಬೆರಗು ಒಂದು ಕ್ಷಣದಲಿ ಹಸಿರಕಾಯಿ ಉದರ ಸೀಳಿ ತೂಗಿತ್ತು ಶ್ವೇತಗರಿಬಣ್ಣಿಸಲು ಅಸದಳ ಅದರ ನಲಿವಿನಾ ಆ ಪರಿ ಮೆಲ್ಲಹೆಕ್ಕಿ ಇರಿಸಿದೆ ನಿತ್ಯದಾ ಸುಲಲಿತ ಕಟ್ಟೆಯಲಿಸಿಂಗರಿಸಿದೆ ಕತ್ತರಿಸಿದ ದಾಸವಾಳ

Read More »

ತಂದೆಗೆ ನಮನ

​ತಂದೆ ನೀನುಬಂಧು ನೀನುಎಂಥ ಭಾಗ್ಯ ತಂದೆ ನೀನು ||​ಬೆಳಕು ನೀನುಹೊನಲು ನೀನುತಂಗಾಳಿ ಬೀಸುವ ತಂಪು ನೀನು ||ಪ||​ನೆರಳು ನೀನುಕರುಳು ನೀನುಇರುಳ ಕಳೆವ ದೀಪ ನೀನು ||ಪ||​ಯೋಗಿ ನೀನುಎಮ್ಮ ಕಾಯುವವ ನೀನುರೋಗ ಹರಿಸುವ ವೈದ್ಯ ನೀನು

Read More »

ಮಮತಾಮಯಿ

​ಹಲವು ಕಣ್ಣುಗಳಲ್ಲಿ ಒಲವು ಚೆಲ್ಲಿದ ತಾಯಿಮನುಜಾಂತಃಕರಣದ ಮಮತಾಮಯಿಮನೆಮಂದಿತರವಿರುವ ನೆರೆಮಂದಿಯಲು ನೀನುಮಾತೃಕೆಯೆ ಮೈವೆತ್ತ ಕರುಣಾಮಯಿ ।ನಿನಗು ಬಂದಿತೆ ಕೇಡು?ಬಹುಜನಕೆ ನೋವು ॥ ​ಕನಿಕರದ ಕರುಳಿತ್ತು ಎಳವೆಯಲೆ ಹಿರಿತನದುಮನೆತನಕೆ ಬೆಲೆಯಿತ್ತು ಭೌತಿಕದಿ ಬೆಳೆದುನೈತಿಕತೆ ಹುದುಗಿತ್ತು ಆತ್ಮೋನ್ನತಿಯ ನೆನೆದುಮಾತೃಕೆಯೆ

Read More »

ನಲ್ಮುಂಜಾವು

ಹರಿದ್ರ ವರ್ಣದ ಸೇವಂತಿ ದಳಗಳುಕತ್ತರಿಸಿದ ಅದರ ಹಸಿರ ತೊಟ್ಟುಗಳು ಕುಂಕುಮ ಬಣ್ಣದ ಗುಲಾಬಿ ದಳಗಳುಜೊತೆಗೆ ಕೇಸರಿಯ ಕ್ಯಾರೆಟ್ ತುಣುಕುಗಳು ಗರಿಗೆದರಿರುವ ಸುಗಂಧ ಪುಷ್ಪಗಳುತ್ರಿಕೋನಾಕಾರದ ಸೌತೆ ಹೋಳುಗಳು ಸೇರಿ ಮೂಡಿರುವ ಸುಲಲಿತ ಚಿತ್ತಾರವುಕಾವ್ಯವೊಂದ ಹೆಣೆಯಲು ಆಗಿದೆ

Read More »

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ 41937ರಲ್ಲಿ ನಮ್ಮ ತಂದೆಯವರು ಗೋಡಿಹಾಳದಲ್ಲಿ ಒಂದು ನಿದ್ರಾರಹಿತ ರಾತ್ರಿಯನ್ನು ಕಳೆದು ವಾಪಸ್ ಚಡಚಣಕ್ಕೆ ಬಂದರು. ಅವರದೇ ಮಾತುಗಳಲ್ಲಿ “ ನನ್ನ ತಾಯಿಯವರು ನನಗಾಗಿ ಕಾತರದಿಂದ ಕಾಯುತ್ತಿದ್ದರು. ಅವರು ನನ್ನ ಕಳೆಗುಂದಿದ ಮುಖ ಹಾಗೂ

Read More »

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ 3ನಮ್ಮ ತಂದೆಯವರನ್ನು ಪೋಸ್ಟ್ ಮ್ಯಾನ್ ಎಂದು 1937 ರಲ್ಲಿ ಚಡಚಣದಲ್ಲಿ ನೇಮಿಸಲಾಯಿತು ( ಬಿಜಾಪುರ ಜಿಲ್ಲೆ). ಅವರ ಮಾತುಗಳಲ್ಲಿ ಹೇಳುವದಾದರೆ “ನಾನು 03.12.1937 ರಂದು ಚಡಚಣವನ್ನು ಬಿಟ್ಟು ಬಾರ್ಡೋಲ್ , ಜೇವೋರ್, ಝಳಕಿ,

Read More »

ಶುಭ ಮುಂಜಾವು

ಸರೋವರದಿಂದ ವಿಹಾರ ಮುಗಿಸಿ ಹೊರಬಂದಿದ್ದೆದಣಿವಾಗಿ ಬಸವಳಿದು ರಸ್ತೆ ದಾಟಲು ಕಾದಿದ್ದೆಅಕ್ಕಾ ಎಂಬ ಕರೆ ಕಿವಿಗಪ್ಪಳಿಸಿ ತಿರುಗಿದ್ದೆನಗುಮುಖದಿ ಒಬ್ಬಾತ ಎಳನೀರಿಗಾಗಿ ಕರೆದಿದ್ದ ಅತ್ತ ಸಾಗಿ ನೀರು ಕುಡಿವಾಗ ಕಂಡೆ ಎಳನೀರ ತಲೆ ಚಿಪ್ಪುಹೆಕ್ಕಿ ತಂದು ಜೋಡಿಸಲು

Read More »
error: Content is protected !!