ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಹುಡುಗರ ಗೆಳತಿ ಪುಸ್ತಕ

ಹುಡುಗರೆಯೌವನದ ಗಾಳಿ ತೀವ್ರವಾಗಿ ಬೀಸುವಾಗಮನಸ್ಸು ಚಂಚಲವಾಗುವುದು ಸಹಜವೇ ಸರಿಆದರೆ ಆ ಚಂಚಲತೆಯನ್ನೇ ಜೀವನವೆಂದು ಭ್ರಮಿಸಬೇಡಿ. ರಸ್ತೆಯ ಮೂಲೆಗಳಲ್ಲಿ ನಿಂತು ಹುಡುಗಿಯರನಗುವಿನ ನೆರಳನ್ನು ಹಿಂಬಾಲಿಸುವುದಕ್ಕಿಂತಗ್ರಂಥಾಲಯದ ಬಾಗಿಲು ತಟ್ಟಿರಿಅಲ್ಲಿ ನಗುವಿಗಿಂತಲೂ ಆಳವಾದ ಜ್ಞಾನ ಅಡಗಿದೆ. ಒಂದು ದಿನದ

Read More »

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ 2 :ನನಗೆ ನೆನಪಿರುವಂತೆ ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತು ಅಂಕಗಣಿತದ ಬಿಡಿಸಬಹುದಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಸಾಮಾನ್ಯವಾಗಿ 2 ಗುಣಿಲೆ 2 ರಿಂದ ಹಿಡಿದು, 42, 82, 162 322, 642,1282,

Read More »

ಕಾವ್ಯೋದಯ

ಕಬ್ಬಿನ ಸಿಪ್ಪೆ ಕಟ್ಟೆಯಲಿ ಜೋಡಿಸಲುಮಧ್ಯದಲೊಂದು ದಿಂಡನು ಇಡಲುನಡು ನಡುವಲಿ ಕ್ಯಾರೆಟ್ ಇರಿಸಲುಮೂಡಿತೊಂದು ಜೇಡರ ಬಲೆಯು ಸುಲಲಿತ ತೋಟದಿ ಬಿಂಬಿಸಲದನುಮೂಡಿರುವ ಇಂದಿನ ಕಾವ್ಯೋದಯವನುಶುಭ ಮುಂಜಾವಿನ ಶುಭ ಗಳಿಗೆಯಲದನುಸದಭಿರುಚಿಕರಿಗೆ ಇದೀಗ ರವಾನಿಸುತಿರುವೆನು

Read More »

ವ್ಯಾಘ್ರಪುರದ ಆಚರಣಾ ಪ್ರಧಾನ ದೇವತೆ ಹುಲಿಗೆಮ್ಮ : ಪವಾಡಗಳೇ ಪ್ರಮುಖ ಆಕರ್ಷಣೆ

ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಜಾತ್ರಾ ಮಹೋತ್ಸವದ ನಿಮಿತ್ಯ ಲೇಖನ. ಕೊಪ್ಪಳ ಜಿಲ್ಲೆಯ ಹುಲಿಗಿ (ಮುನಿರಾಬಾದ್) ಗ್ರಾಮವು ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ಪ್ರತಿ ನಿತ್ಯ ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಧಾರ್ಮಿಕ ಕ್ಷೇತ್ರವಾಗಿ ಪರಿಣಮಿಸಿದೆ. ಈ

Read More »

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ –ಒಂದುಬಹಳ ಜನ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ತಂದೆ ತಾಯಿಗಳು ಅವರ ಜೀವಿತಾವಧಿಯ ನಂತರ ನಿಮಗಾಗಿ ಯಾವ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬುದು. ನಾನು ನನ್ನ ತಂದೆತಾಯಿಗಳು ಬಿಟ್ಟುಹೋದ 25 ಆಸ್ತಿಗಳನ್ನು

Read More »

ತಾಯಿ.

೧.ಜಗ ಸೃಷ್ಟಿಗೆಕಾರಣ, ಕರ್ತೃಳಾದ,ಜಗಜ್ಜನನಿ. ೨.ನವಮಾಸದನೋವು ಉಂಡರೂ ಮಗು,ಕಂಡ ಸಂತಸ. ೩.ಅಪ್ಪಟ ಚಿನ್ನಅಮ್ಮನ ಗುಣವಿದು,ಬಾಳಿನ ದೀಪ. ೪.ಕರುಣಾಮಯಿ,ತ್ಯಾಗಮಯಿಯು ತಾಯಿ,ಮಮತಾಮಯಿ.

Read More »

ತಾಯಿ ಕಲಿಸಿದ ಮಾತು.

ತಾಯಿ ಜೊತೆ ಕಳೆದ ಹೊತ್ತು.ತಾಯಿ ಕಲಿಸಿದ ಪಾಠ.ತಾಯಿ ಜೊತೆಗಿಟ್ಟ ಹೆಜ್ಜೆ.ತಾಯಿ ಮಾಡಿಸಿದ ಅಮೃತ ಊಟ.ತಾಯಿ ಕೊಟ್ಟ ಅತ್ಯಂತ ಮುತ್ತು.ತಾಯಿ ತೂಗಿ ಲಾಲಾಡಿಸಿದ ತೊಟ್ಟಿಲು,ತಾಯಿ ನಿರ್ಮಿಸಿದ ನಗು ಕಲೆ.ತಾಯಿಯ ಒಲವಿನ ಸ್ಪರ್ಶ.ಎಲ್ಲೆಲ್ಲೂ ನೀನೇ…ನೀನಿಲ್ಲದ ಕಡೆ ನಾನಿಲ್ಲ,ಅಮ್ಮನ

Read More »

ಅರುಣರಾಗ

ಸೌತೆ ಸಿಪ್ಪೆಯು ಕ್ರಿಯಾಶೀಲತೆಯಲ್ಲಿಸೇರಿಸಲು ಬಾದಾಮಿಗಳ ಜೊತೆಯಲ್ಲಿಮೂಡಿತು ರಂಗೋಲಿಯ ಒರತೆ ಇಲ್ಲಿಕವಿಮನದಿ ಪುಟ್ಟ ಕವಿತೆಯಾಗಿರುವುದಿಲ್ಲಿ ಬಿಸುಟುವ ಪಕಳೆಯ ಮೂಸೆಯು ನಡುವಲ್ಲಿಆವರಿಸಿವೆ ಕಾಗದದ ಬೊಟ್ಟುಗಳು ವೃತ್ತದಲ್ಲಿಸುಲಲಿತ ಚಿತ್ತಾರವಾಗಿದೆ ಅರುಣರಾಗದಲ್ಲಿಆಸ್ವಾದನೆಗೆ ಬರುತಿದೆ ತಮ್ಮಲ್ಲಿಗೆ ಇಂದಿಲ್ಲಿ

Read More »

ಹೆತ್ತ ತಾಯಿ ಅಜರಾಮರ…

ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ

Read More »

ರೀಲ್ ಲೈಫ್ ಹೀರೋಗಳಿಗೆ ಜೈಕಾರ, ರಿಯಲ್ ಲೈಫ್ ಹೀರೋಗಳಿಗೆ ತಿರಸ್ಕಾರ: ಇದು ನಮ್ಮ ದೇಶದ ದೊಡ್ಡ ದುರಂತ

ಮಂಡ್ಯದ ಶಂಕರೇಗೌಡ ಅವರು ಬರೋಬ್ಬರಿ 45 ವರ್ಷಗಳಿಂದ ಕೇವಲ 5 ರೂಪಾಯಿಗೆ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಪ್ಪಟ ಜನಸೇವೆ ಮಾಡುತ್ತಿರುವ ಇಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ನಮ್ಮ ಜನರು ಚುನಾವಣೆಯಲ್ಲಿ ಸೋಲಿಸಿ ಮನೆಗೆ

Read More »
error: Content is protected !!