ಗಜಲ್
ಸೋಲುವ ಹೊತ್ತಿನಲಿ ಪ್ರೇಮಪತ್ರವ ನೆನಪಿಸಿ ಹೊಸತು ಬರೆಸಿದಿಯಾಗೆಲುವ ಭರವಸೆಯಲಿ ಹೃದಯದಲಿ ಪ್ರೀತಿಯಹುಚ್ಚು ಹಿಡಿಸಿದೆಯಾ ದೊರೆಯದ ಒಲವನು ಪಡೆಯಲು ಆಗಸಕೆಏಣಿ ಹಾಕದಿರೆಂದುಬೆರೆಯದ ಮನಸುಗಳನು ಒಂದುಗೂಡಿಸಲುಬಯಸಿದೆಯಾ ಹರಸುವ ದೇವರೇ ನಮಗೆ ಶಾಪವನಿಟ್ಟು ಪರೀಕ್ಷಿಸುತಿರುವಾಗಸುರಿಯುವ ಕಣ್ಣೀರಿನ ಹನಿಗಳನುಒರೆಸಿದೆಯಾ ತುಳಿಯಲು








