
ಶ್ರಮದಾನದ ಸಾರ್ಥಕ ಚೇತನ: ಶ್ರೀ ಗಣೇಶ ಹೊಳ್ಳ
ಈಗಿನ ಕಾಸರಗೋಡಿನ ಕೋಳ್ಯೂರಿನಲ್ಲಿ ಜನಿಸಿದಶ್ರೀ ಗಣೇಶ ಹೊಳ್ಳರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಲ್ಲೇ ಮುಗಿಸಿ, ಮಂಗಳೂರಿನ ಹಂಪನಕಟ್ಟೆ ಸರಕಾರಿ ಕಾಲೇಜಿನಲ್ಲಿ 1977 ರಲ್ಲಿ ಬಿ .ಎ ಪದವಿ ಪಡೆದರು. 1978 ರಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಈಗಿನ ಕಾಸರಗೋಡಿನ ಕೋಳ್ಯೂರಿನಲ್ಲಿ ಜನಿಸಿದಶ್ರೀ ಗಣೇಶ ಹೊಳ್ಳರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಲ್ಲೇ ಮುಗಿಸಿ, ಮಂಗಳೂರಿನ ಹಂಪನಕಟ್ಟೆ ಸರಕಾರಿ ಕಾಲೇಜಿನಲ್ಲಿ 1977 ರಲ್ಲಿ ಬಿ .ಎ ಪದವಿ ಪಡೆದರು. 1978 ರಿಂದ

ನೂಲಿನಂತೆ ಸೀರೆ ಅಜ್ಜಿಯಂತೆ ಮೊಮ್ಮಗಳುಮೂರನೇ ತರಗತಿ ಕಲಿಕೆಯ ಧ್ರುತಿ ಇವಳುತಾನೂ ಚಿತ್ತಾರ ಮಾಡಲು ಮುಂದಾಗಿಹಳುಮನೋಲ್ಲಾಸ ಉತ್ಸಾಹದಿ ಮುಗುಳ್ನಗುತಿಹಳು ಖುಷಿಯಲಿ ಅಮ್ಮಮ್ಮ ಕಾವ್ಯ ಹೆಣೆದಳುತನ್ಮಯತೆಯ ಹುರುಪಿಗೆ ಶುಭ ಹಾರೈಸಿದಳುನಲ್ಮುಂಜಾವಲಿ ಸುಮನಗಳಲ್ಲಿಗೆ ರವಾನಿಸಿದಳುಮಕ್ಕಳ ಮನದ ವಿಕಸನಕೆ ಮಾದರಿ

ಪುಟ್ಟ ಸರೋವರದ ಅಂಚಿನಲಿ ಬಾಗಿ ತೂಗುತಿತ್ತುಭೂದೇವಿಯ ಮಣ್ಣಿನ ಮಡಿಲಲಿ ಸಿಲುಕಿಕೊಂಡಿತ್ತುಚಲಿಸುವಾಗ ನೇತ್ರಗಳು ನಲುಗಿದ ಗೊಂಚಲ ಮೇಲೆಬಿದ್ದಿತ್ತುತ್ರಿವರ್ಣ ಪುಷ್ಪಗಳ ಜೊತೆಯಲಿ ಹಸಿರೆಲೆಗಳು ಮನಸೆಳೆದಿತ್ತು ಬೊಗಸೆಯಲಿ ಮೇಲೆತ್ತಿ ಎನ್ನ ಗೂಡಿಗೆ ತರಲಾಗಿತ್ತುಕ್ರಿಯಾಶೀಲ ಚಿಂತನೆಯಲಿ ಕೈಬೆರಳುಗಳು ಜೋಡಿಸಿತ್ತುಮನದಿ ಹುದುಗಿದ್ದ

ಮೊಬೈಲ್ ಕೈಗೆ ಬಂದ ಮೇಲೆ ಪುಸ್ತಕ ಮೂಲೆ ಸೇರಿತು, ಬುದ್ಧಿ ಬಾಡಿಗೆ ಹೋಯಿತು.ರೀಲ್ಸ್ ನೋಡಿ 2 ಗಂಟೆ ಕಳೆಯುತ್ತೇವೆ, ಆದರೆ 2 ಪುಟ ಓದಲು ಸಮಯ ಇಲ್ಲ ಅಂತೇವೆ. ಪುಸ್ತಕ ಏಕೆ ಓದಬೇಕು? ಹೇಗೆ

ಇವರು ನಮ್ಮನ್ನಾಳುವನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!ಹಣವನ್ನೇ ತಿಂದು ತೇಗಿನುಂಗಿ ನೀರು ಕುಡಿದರಯ್ಯ,ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,ನಿಮ್ಮೂರ ಸ್ವರ್ಗ ಮಾಡುತ್ತೇವೆಂದುಬಡ ಜನರನ್ನು ಬಗ್ಗು ಬಡಿದರಯ್ಯ!ಲೈಂಗಿಕ ಹಗರಣವ

ಷಷ್ಟಿ ಸುಗಂಧ ಪುಷ್ಪಗಳ ಜೋಡಣೆಯುಅಡಿಯಿಂದ ಮುಡಿವರೆಗೆ ಆಕರ್ಷಣೆಯು ಸಿಪ್ಪೆತೆಗೆದ ಬಾದಾಮಿ ಬೀಜಗಳಎಸಳುಗಳಲಿಅರಳಿದೆ ರಂಗೋಲಿ ಕೆಂಬಣ್ಣ ಗುಲಾಬಿ ದಳಗಳಲಿ ಮನಸೆಳೆದಿದೆ ಲಘು ಹಸಿರೆಲೆಗಳ ಗರಿಗಳಲಿಸುರಕ್ಷಿತವು ಚತುರ್ಥ ಹೂಗಳ ಆಸರೆಯಲಿ ಸುಲಲಿತ ಕಾವ್ಯ ಚಿತ್ತಾರವಾಗಿದೆ ನಲ್ಮುಂಜಾವಲಿಹೊಮ್ಮಿಸಲು ಸ್ಪೂರ್ತಿ

ನಗುತಿರಲು ನಡುವೆ ತ್ರಿದಳ ಗುಲಾಬಿಯುರಕ್ಷಣೆಗಾಗಿ ಟೊಮೆಟೊ ತುಣುಕುಗಳ ಬೇಲಿಯುಬಲಗೊಳಿಸಿವೆ ಸುಗಂಧ ಪುಷ್ಪದ ಪಕಳೆಯುಸಿಂಗಾರದಿ ಚಿಮ್ಮಿದೆ ಹಾಗಲ ಬೀಜದ ಒರತೆಯು ಇದುವೇ ಇಂದಿನ ಸುಲಲಿತೆಯ ಚಿತ್ತಾರವುಜೊತೆಯಲಿ ಉಗಮಿಸಿದೆ ಸುಗಮದ ಕಾವ್ಯವುಶುಭ ಬೆಳಗಿಗೆ ತರುತಿದೆ ನವೋಲ್ಲಾಸವುಆಸ್ವಾದಕರಿಗೆ ತುಂಬುತಿದೆ

ವಿಶೇಷ ಲೇಖನ : ಮಸೀದಿ ಅಬ್ದುಲ್ ಗೌಸ್ ಸಿರುಗುಪ್ಪ ಪ್ರದೇಶದ ಇತಿಹಾಸವು ಮೌರ್ಯರ ಕಾಲದಿಂದಲೂ ಇದೆ. ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಅಶೋಕ ರಾಜನ ಶಾಸನಗಳು ಕಂಡು ಬರುತ್ತವೆ . ತಾಲ್ಲೂಕು ಕೇಂದ್ರದಿಂದ 12 ಕಿ.ಮೀ

ನಲಿದಿಹಳು ನೃತ್ಯದಲಿ ಪಾರಿಜಾತೆಸೆಳೆದಿಹಳು ಚಿತ್ತವ ಪರಿಮಳದಿ ಸುತೆಅಪ್ಪಿಹಳು ತ್ರಿವಳಿ ಎಲೆಗಳ ಈ ಮಾತೆಧರಿಸಿಹಳು ಶ್ವೇತ ಮೊಗ್ಗುಗಳ ಪುನೀತೆ ನಡುವಲೊಂದು ಬೋರಲಾದ ಗುಲಾಬಿನಾಲ್ಕು ಡಿಕ್ಕಿಗೂ ಪುಟ್ಟ ಹೂಗಳ ಲಾಬಿತುದಿಯಲಿ ಹಣ್ಣಿನ ಬೀಜಗಳ ಅಬಾಬಿಇದುವೇ ಕಾವ್ಯಚಿತ್ತಾರ ಔತಣದ

ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು ಎಲ್ಲರು ತಂಪಾದ ನೀರನ್ನು ಕುಡಿಯಲು ಬಯಸುತ್ತಾರೆ. ಕಚೇರಿಯಲ್ಲಾಗಲಿ, ಬೇಸಿಗೆ ಕಾಲ ಬಂತೆಂದರೆ ಸಾಕು, ಎಷ್ಟೇ ಐಸ್ ನೀರು ಕುಡಿದರೂ ತೃಪ್ತಿ ಸಿಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರು
Website Design and Development By ❤ Serverhug Web Solutions