ತ್ರೇತಾಯುಗದ ಆ ರಾಮ
ಮರ್ಯಾದಾ ಪುರುಷ,
ಕಲಿಯುಗದ ಈ ರಾಮ?,
ತಪ್ಪಿನ ಮೇಲೆ ತಪ್ಪು ಮಾಡುತ್ತಲೇ
ಇರುವ, ರಾಮ ಕ್ಷಮಿಸು, ಎನ್ನುತ್ತಲೇ
ಮರ್ಯಾದೆ ಕಳೆದುಕೊಳ್ಳುವ
ಅವಮರ್ಯಾದಾ ಪುರುಷ!?
- ಶಿವಪ್ರಸಾದ್ ಹಾದಿಮನಿ. ✍️.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತ್ರೇತಾಯುಗದ ಆ ರಾಮ
ಮರ್ಯಾದಾ ಪುರುಷ,
ಕಲಿಯುಗದ ಈ ರಾಮ?,
ತಪ್ಪಿನ ಮೇಲೆ ತಪ್ಪು ಮಾಡುತ್ತಲೇ
ಇರುವ, ರಾಮ ಕ್ಷಮಿಸು, ಎನ್ನುತ್ತಲೇ
ಮರ್ಯಾದೆ ಕಳೆದುಕೊಳ್ಳುವ
ಅವಮರ್ಯಾದಾ ಪುರುಷ!?

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions