ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಹನಿಗವನ:ದೂರ ಹೋಗು

ನಿನಗೆ, ನಿನ್ನ ಪ್ರತಿಭೆಗೆಬೆಲೆ ನೀಡದ ಜಾಗದಿಂದಮೊದಲು ಹೊರ ಹೋಗು,ಏನು ಮಾಡಿದರೂಬಿಡಿಸಲಾಗದ ಜಗಳದಿಂದಮೊದಲು ಹೊರಹೋಗು,ನಿನ್ನಿಂದ ಉಪಕಾರ ಪಡೆದುಬೆನ್ನ ಹಿಂದೆ ದೂರುವಜನರಿಂದ ದೂರ ಹೋಗು.. ನಿನ್ನ ವ್ಯಕ್ತಿತ್ವ ಉಳಿಸಿಕೊಳ್ಳಲುಇಂತಹ ಜನರಿಂದಮೊದಲು ದೂರವಾಗು.. -ಡಾ.ಭೇರ್ಯ ರಾಮಕುಮಾರ್ಮೊ -6363172368

Read More »

ಪ್ರಕೃತಿ ಚಮತ್ಕಾರ

ಉದಯಿಸಿ ರವಿಯ ಕಿರಣದ ರಾಶಿಮುಂಜಾನೆ ಕಣ್ತೆರೆಸಿದೆ ಜೀವರಾಶಿಮೊಗ್ಗೆಲ್ಲ ಅರಳಿದ ಹೂವುಗಳ ರಾಶಿಕಣ್ಮನ ಸೆಳೆದಿದೆ ಹೊಳೆವ ಸಸ್ಯಕಾಶಿ. ಮೂಡಿದೆ ನವೋಲ್ಲಾಸದ ಚೈತನ್ಯನೇಸರನ ದಿನಚರಿಯು ಸಾಮಾನ್ಯವರ್ಣಿಸಲಾಗದ ಸೃಷ್ಟಿಯ ಸೌಜನ್ಯಇಲ್ಲಿ ಜನಿಸಿರುವ ನಾವೆಲ್ಲರೂ ಧನ್ಯ. ದೈವ ಕೊಟ್ಟ ವರವು

Read More »

ಷಟ್ ಸ್ಥಲಜ್ಞಾನಿ ವೈರಾಗ್ಯ ಮೂರ್ತಿ ಚನ್ನಬಸವಣ್ಣ

12ನೇ ಶತಮಾನದ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾನತೆಯ ಕ್ರಾಂತಿ, ಪ್ರಸ್ತುತ ‌ಸಮಾಜಕ್ಕೆ ಅವಶ್ಯಕತೆ ಇದೆ. ಅಂದು ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ, ಸರ್ವರಿಗೂ ಸಮಾನತೆಯ ಸಮಪಾಲನ್ನು ಒದಗಿಸಿದ

Read More »

ಕವನದ ಶೀರ್ಷಿಕೆ:ವಾಯು ಭಾರ ಕುಸಿತ

ಗಾಳಿಯಲ್ಲಿ ಸುತ್ತಿ ಬಂದಾಗತಣ್ಣನೆ ಗಾಳಿಯಾಗಿರುವಾಗಬಿಸಿ ಗಾಳಿ ಆಗಿರುವಾಗಬೇರೆ ಬೇರೆ ಗಾಳಿ ಇರುವಾಗ ಮನುಷ್ಯನಿಗೆ ಉಸಿರಾಟಕ್ಕಾಗಿಪರಿಸರ ಕಡಿಮೆ ಇರುವುದಾಗಿಹೆಚ್ಚು ಪರಿಸರ ಪ್ರೇಮಿಯಾಗಿನಾವು ವಾಯು ಭಾರವನ್ನು ಹೇಗೆ ವಾಯುಕುಸಿತ ಪರಿಣಾಮನಮ್ಮ ಸುತ್ತು ನೋಡು ಒಮ್ಮೆಇಲ್ಲಿರುವ ಪರಿಸರ ಒಮ್ಮೆನಾವು

Read More »

ಪದ್ಮಶ್ರೀ ಪುರಸ್ಕೃತೆ ಡಾ. ಮಾತಾ ಬಿ ಮಂಜಮ್ಮ ಜೋಗತಿ…

ಕನ್ನಡ ರಂಗಭೂಮಿಯ ನಟಿಯುಅವಮಾನದಿ ಸನ್ಮಾನಕ್ಕೊಳಗಾದ ಮಾತೆಯುಮಂಜಮ್ಮ ಜೋಗತಿ ನೃತ್ಯಕ್ಕೆ ಪ್ರಖ್ಯಾತಿಯುಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಹೆಮ್ಮೆಯು ಹನುಮಂತ ಶೆಟ್ಟಿ ಹಾಗೂ ಜಯಲಕ್ಷ್ಮಿ ದಂಪತಿಗಳ ಉಸಿರಾಗಿಮೂಢನಂಬಿಕೆಗಳ ಬಲೆಗೆ ತುತ್ತಾಗಿಬೆಳೆದರು ಕರುನಾಡಿನ ನೃತ್ಯಗಾರ್ತಿಯಾಗಿಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಲೆಬಾಗಿ

Read More »

ಮಾಡಬಾರದ ಆ ಒಂದು ತಪ್ಪು…

ಗಡಿ ಭಾಗದ ಮಲಾಬಾದ ಪುಟ್ಟ ಹಳ್ಳಿ ಕೃಷಿಯನ್ನು ನಂಬಿರುವ ಜನ,ಬರಗಾಲವನ್ನು ತಲೆಯಲ್ಲಿ ಇಟ್ಟುಕೊಂಡು ತಿರುಗುವ ಜನ ಸಾಲಕ್ಕೆ ಅಂಜದೆ ಕುಗ್ಗದೆ ದುಡಿಮೆಯೇ ದೇವರು ಹೃದಯದಲ್ಲಿ ಇಟ್ಟುಕೊಂಡು ಸಾಗುವ ಜನ ಮನಸು ಸಹ ತುಂಬಿದ ಕೊಡ

Read More »

ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ: ಕಿತ್ತೂರು ರಾಣಿ ಚೆನ್ನಮ್ಮ

ಭಾರತೀಯರ ಮೇಲೆ ಬ್ರಿಟೀಷರು ಹಲವು ಕಾನೂನುಗಳಿಂದ ಕಿರುಕುಳ ನೀಡಿ ದೇಶಿಯ ಸಂಸ್ಥಾನಗಳನ್ನು ತಮ್ಮ ಆಡಳಿತಕ್ಕೆ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅವರ ಕಾನೂನುಗಳನ್ನು, ದಬ್ಬಾಳಿಕೆಯನ್ನು ಪ್ರತಿಭಟಿಸಿದ ದೇಶದ ಪ್ರಪ್ರಥಮ ಬಂಡಾಯಗಾರ್ತಿ, ಕರ್ನಾಟಕದ ವೀರರಾಣಿ ಕಿತ್ತೂರು ಚೆನ್ನಮ್ಮ. ಸ್ವಾತಂತ್ರ್ಯ

Read More »

ನೆನಪಾಗಲೆ ಇಲ್ಲ

ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು

Read More »

ನಾ ಸೋತ ಘಳಿಗೆ

ಕನಸುಗಳೆಲ್ಲಾ ಅರೆಜೀವ ಹಿಡಿದುನನ್ನತ್ತ ನೋಡುತ್ತಾ ಜೋತುಬಿದ್ದಿದ್ದವುನನ್ನ ಕೊರಳಿಗೆ ನಾ ಸೋತ ಘಳಿಗೆಛಲ ಬಿಡದೆ ದುಡಿದು ದಣಿದಪರಿಶ್ರಮಗಳೆಲ್ಲಾ ಕಾಯುತ್ತಿದ್ದವುಉತ್ತರಗಳಿಗೆ ನಾ ಸೋತ ಘಳಿಗೆಭರವಸೆಗಳೆಲ್ಲಾ ಬತ್ತಿಬರಿದಾಗುತ್ತಿತ್ತು ಬಯಕೆಯಜೋಳಿಗೆ ನಾ ಸೋತ ಘಳಿಗೆಅವಶ್ಯಕತೆಯ ಅವಲಂಬಿತಸಂಬಂಧಗಳು ತೊರೆದವುನನ್ನ ಬೆಸುಗೆ ನಾ

Read More »

ಕವನದ ಶೀರ್ಷಿಕೆ:ಬಡವನ ಪ್ರೇಮ

ಕಳವಳ ವ್ಯಕ್ತಪಡಿಸಿ ಕೇಳಿದಳು ಪ್ರೀತಿಗೆಪಟ್ಟಣದ ಪ್ರಮುಖ ರಸ್ತೆಯಲ್ಲಿಯ ದಾರಿಗೆಹಳ್ಳಿಯಲ್ಲಿ ಹುಟ್ಟಿದೆ ನಾ ಅಮೃತಗಳಿಗೆನನ್ನವಳಗೆ ನಾ ಮನವರಿಕೆ ಮಾಡುವೆ ಹೇಗೆ ಹೊಸ ನರನಾಡಿಗಳೆಲ್ಲಾ ಬಿಚ್ಚಿ ಹೇಳುವಂತೆಷರತ್ತು ಸವಾಲು ಮೆಟ್ಟಿ ನಾ ನಿಲ್ಲುವಂತೆಕಳಚಿದ ಹೃದಯಕ್ಕೆ ಹಂಬಲಿಸುವ ಮಾತಿನಂತೆಘಮಘಮಿಸುವ

Read More »