ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ನೀ ತಂಗಿದ ನಿಲ್ದಾಣ

ನೀ ತಂಗಿದ ನಿಲ್ದಾಣನಿನದಲ್ಲದೆ ಮತ್ತಾರದಾದೀತು ಮುಂಜಾನೆಯ ಮಂಜಿನಲಿಮಂಜಿನ ಸವಿಯನು ಸವಿದತಾಣ ನೇಸರನು ಬೆಳಗುವ ಹೊತ್ತಿಗೆನೀ ಕಾದು ಕಾದು ತಂಗಿದ ತಾಣ ಸಂಜೆಗೆಂಪ ರವಿಯ ಸೊಬಗನ್ಹೀರುತಸಂತಸದ ಕ್ಷಣವ ಕಳೆದ ತಾಣ ಇರುಳ ತಂಪಾಗಿಸುವ ರವಿಯಸೊಬಗ ಸವಿದತಾಣ

Read More »

ಇಹಕೂ…ಪರಕೂ…ನೀನೇ…..

ಜೀವಗಳ ಬೆಸೆಯುವಬಂಧದಿ ಅರಳಿದ ಸುಂದರಸ್ವರವು ನೀ… ನಲಿವಿನಲೂನೋವಿನಲೂಜೊತೆಯಾದೆ ನೀ… ಬದುಕಿನ ಆ ಭೇಟಿಯಲ್ಲಿಭಾಗಿ ನಾ ನಿನ್ನೊಂದಿಗೆ..ನನ್ನೊಂದಿಗೆ ನೀ… ಇಹಕೂ ನೀನೇಪರಕೂ ನೀನೇಸ್ವರದ ಒಲವಿಗೆ ನೀ… -ಡಾ.ಲೋಹಿತೇಶ್ವರಿ ಎಸ್ ಪಿ ,ಚಳ್ಳಕೆರೆ

Read More »

ಮಜಾದೊಂದಿಗೆ ಮರಣಕ್ಕೆ ಹತ್ತಿರ ಬೈಕ್ ವೀಲಿಂಗ್

ಬೈಕ್ ವೀಲಿಂಗ್,ಬೈಕ್ ಸ್ಟ್ಯಾಂಡ್ ಇತ್ತೀಚಿನ ಯುವಕರಲ್ಲಿ ಇದು ಹೆಚ್ಚುತ್ತಾ ಹೋಗುತ್ತಿದೆ.ಮೀಸೆ ಚಿಗುರದ ವಯಸ್ಸಿನಲ್ಲಿ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಮನಸ್ಸು ಇಚ್ಛೆಗೆ ಬಂದಂತೆ ಹೈವೇ ರೋಡ್ಗಳಲ್ಲಿ, ಹೆಣ್ಣು ಮಕ್ಕಳು ಇರುವ ಕಾಲೇಜು ಸ್ಥಳಗಳಲ್ಲಿ, ಅದರಲ್ಲೂ ರಸ್ತೆಯಲ್ಲಿ

Read More »

ರಕ್ಷಾ ಬಂಧನ…ಸ್ನೇಹ ಪ್ರೀತಿಗಿಂತ ಮಿಗಿಲಾದದ್ದು

ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನಅಣ್ಣ-ತಂಗಿ ,ಅಕ್ಕ-ತಮ್ಮರು ಭೇಟಿಯಾಗುವ ಕ್ಷಣಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನುಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನುತವರಿಗೆ

Read More »

ಕಲಿಯುವಿಕೆ ಕೇವಲ ಪಠ್ಯದಿಂದ ಮಾತ್ರವಲ್ಲ.!!

ನಾವು ಜನ್ಮ ತಾಳಿದ ಮರು ಕ್ಷಣದಿಂದ ಕಲಿಯುವಿಕೆ ಎಂಬ ಪಕ್ರಿಯೆ ಆರಂಭವಾಗುತ್ತದೆ. ಇಷ್ಟವಿದ್ದರೂ ಇಷ್ಟವಿಲ್ಲದ್ದಿದ್ದರೂ ನಾವು ಆ ಕಲಿಯುವ ಮನಸ್ಸನ್ನು ಹೊಂದಿರಬೇಕು. ಯಾಕೆಂದರೆ ಮನುಷ್ಯನಿಗೆ ಬೆಳೆಯಬೇಕಂಬ ಹಂಬಲವಿದ್ದರೆ, ಕಲಿಯುವ ಮನಸ್ಸಿರುವುದು ಬಹಳ ಮುಖ್ಯ. ಇವತ್ತಿನ

Read More »

ಗುರುಮಾತೆ

ಜೀವನದಲ್ಲಿ ಮೊದಲ ಗುರು ಜನ್ಮದಾತೆ,ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ

Read More »

ವರಮಹಾಲಕ್ಷ್ಮಿ ಹಬ್ಬದ ಮಹತ್ವ ಮತ್ತು ಪೂಜಾ ವಿಧಾನ

ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಹಿಂದೂ ಧರ್ಮದಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಸಂಪತ್ತು, ಸಮೃದ್ಧಿ ಮತ್ತು ಸಿರಿವಂತಿಕೆಯ ದೇವತೆಯಾಗಿದ್ದಾಳೆ. ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಭಕ್ತರಿಗೆ ಸಿರಿ, ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ. ಶ್ರೀ

Read More »

ಹನಿಗವನ

ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.

Read More »

ಭಾರತಾಂಬೆಯ ಕುಡಿಗಳು

ಮಾತೆ ನಿನ್ನ ಚರಣಗಳಿಗೆ,ಶಿರವನಿರಿಸುವೆ.ಕೋಟಿ ಜನ ಆರಾಧಿಸುವ ನಿನಗೆ,ಜೈಕಾರ ಹಾಕುವೆ.||೧|| ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,ಭೇದವಿಲ್ಲದೆ.ಸಲಹುತಿರುವೆ ಮಾತೇ ನಿನ್ನ,ಮಡಿಲಿನಲ್ಲಿಯೇ.||೨|| ವೇಷ ಬೇರೆ ಭಾಷೆ ಬೇರೆ,ಏನೇ ಇದ್ದರೂ.ಭಾವನೆಗಳು ಐಕ್ಯವಾಗಿ,ನಾವು ಗೆದ್ದೆವು.||೩|| ಗರ್ವವಿದೆ ಭಾರತಾಂಬೆಯ,ಕುಡಿಗಳು ನಾವೆಂದು.ಅವಳ ಮಾನ, ಪ್ರಾಣ

Read More »