ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಭಾವೈಕ್ಯತೆ

ಎತ್ತ ನೋಡಿದರತ್ತ ಕಾಣುತಿದೆಕೋಮು -ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆಈ ಭಾರತ ದೇಶ,ಯಾಕೆ ಹೀಗಾಗುತಿದೆ,ಈ ದೇಶದಲ್ಲಿ?!ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲಿ,!ಈ ದೇಶದಲ್ಲೀಗ,ಮಾತೆತ್ತಿದರೆ ಮುಷ್ಕರ,ತಲೆ ಎತ್ತಿದೆ, ಭ್ರಷ್ಟಾಚಾರ!ನಡೆಸಿಹರು ಸ್ವ ಉದ್ಧಾರಕೆ ಇವರು ಏನೆಲ್ಲಾ ಹುನ್ನಾರ,ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,!ಸೌಲಭ್ಯ ಪಡೆವ ನೆಪದಲಿ,ಸಂವಿಧಾನ ಶಿಲ್ಪಿಗೆ

Read More »

ಕವನ : ಮರಗಳೇ ಮಕ್ಕಳು

ಮದುವೆಯೇನೋ ಆಯಿತುಸಹಜ ಅಲ್ಲವೇ ಮಕ್ಕಳ ಬಯಕೆ,ಹೊತ್ತಳು ಈ ತಾಯಿದೇವರಿಗೆ ಹರಕೆ,ದೇವರಿಗೆ ಕೇಳಿಯೇ ಇಲ್ಲ,ಮಕ್ಕಳಿಲ್ಲ ಎಂಬ ಕೊರಗುಈಕೆಗಿಲ್ಲ,ನಾಡಿನ ತುಂಬೆಲ್ಲಾ ನೀಬೆಳೆಸಿದ ಸಸಿಗಳು,ಇಂದಾಗಿವೆ ಅವೇ ಹೆಮ್ಮರಗಳು,ಇಲ್ಲವೆಂದರೆ ಈಕೆಗೆ ಮಕ್ಕಳು,ನಂಬುವುದಿಲ್ಲ ನಾಡಿನ ಮಕ್ಕಳು,ಒಂದಲ್ಲ, ಎರಡಲ್ಲಾ, ನೂರಾರೂ ಅಲ್ಲ, ಸಹಸ್ರಾರು

Read More »

ಹನಿಗವನಗಳು

೧. ಸ್ಫೂರ್ತಿ.ಗೆಳೆಯನೊಬ್ಬ ಕೇಳಿದನಿಮ್ಮ ಬರಹಕ್ಕೆಯಾರು ಸ್ಫೂರ್ತಿ?,ಆಗ ನಾ ಹೇಳಿದೆ,ಅವಳೇ ಸ್ಫೂರ್ತಿ! ೨. ಮಹಿಳೆ.ತುಂಬಲು ಇಳೆ,ಕಾರಣ ಮಹಿಳೆ ,ಸೃಷ್ಟಿ, ಸ್ಥಿತಿ,ಲಯ ಗಳಿಗೂಕಾರಣ ಇವಳೆ!.. ೩. ಹೆಣ್ಣು.ಹೆಣ್ಣೆಂದರೆ ಶಕ್ತಿ,ಆದರಿಂದುಮಾಡಿದ್ದೇವೆ ನಿಶ್ಯಕ್ತಿ,ಹೆಣ್ಣೆಂದರೆ ಸಬಲೆ,ಮಾಡಿದ್ದೇವೆ ಅಬಲೆ!ಹೆಣ್ಣೆಂದರೆ ಮಮತಾಮಯಿ,ಇಲ್ಲವಾಗಿಸಿದ್ದೇವೆ ಅವಳ ಬಾಯಿ,…ಈ

Read More »

ಹೆಣ್ಣು ಅಬಲೆ ಎಂದಿರಿ ತಪ್ಪು ಸಬಲೆ ಎನ್ನಿ

ಹೆಣ್ಣು ಅಬಲೆ ಎಂದಿರಿತಪ್ಪು ಸಬಲೆ ಎನ್ನಿರಿಹೆಣ್ಣು ಶಕ್ತಿ ಮರೆಯದಿರಿಹೆಣ್ಣನ್ನು ಎಂದು ಕೆಣಕದಿರಿ ಹೆಣ್ಣು ಶಿಕ್ಷಣದ ಕಣ್ಣುನಮ್ಮ ಜ್ಞಾನದ ಹೆಣ್ಣುಎಲ್ಲ ಸರಸ್ವತಿ ಹೆಣ್ಣುನಮ್ಮ ಭಾರತದ ಕಣ್ಣು ದೇವರ ರೂಪ ಕಣ್ಣುಜಗ ಮೆಚ್ಚಿದ ಹೆಣ್ಣುಮನುಷ್ಯನ ಕಣ್ಣು ಹೆಣ್ಣುಗುರುವೇ

Read More »

ಬದುಕಿಗೆ ಬೆಳಕಾದವರು

ಅಜ್ಜಿಯು ಹೇಳಿದ ಕಥೆಗಳ ಮೌಲ್ಯದಲಿಕಳೆದೆನು ಬಾಲ್ಯವ ಪ್ರೀತಿ ಮಮತೆಯಲಿ ತಾಯಿ ನೀಡಿದ ಮಮತೆಯ ಮುತ್ತುಅದು ನನ್ನ ಬಾಳಿಗೆ ಮರೆಯದ ತುತ್ತು ದೊಡ್ಡಮ್ಮ ಚಿಕ್ಕಮ್ಮರ ಸೌಜನ್ಯದ ಸಲುಗೆಸ್ಫೂರ್ತಿಯ ಬೆನ್ನೆಲುಬು ನನ್ನ ಬದುಕಿಗೆ ತಿದ್ದಿ ಬುದ್ಧಿಯ ಹೇಳಿದರು

Read More »

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಬಾಲೆಯ ಬಾಳಿ ಬೆಳಗಲಿ ಹೆಣ್ಣು ಹುಟ್ಟಿತ್ತೆಂದು ಹೆಣಗಾಡುವಿರಾ!!?ಹೆಣ್ಣೆತ್ತವಳೆಂದು ಅಣಕಿಸುವಿರಾ!!?ಹುಟ್ಟವ ಮುನ್ನವೇ ಹೆಣ್ಣೆಂದು ಹೊಸಕಿ ಹಾಕುವಿರಾ!?ನಿಮ್ಮ ಹೆತ್ತವಳು ಹೆಣ್ಣಲ್ಲವೇ?..ನಿಮಗೆ ಒಲವಿನ ತೃಷೆಯ ತಣಿಸಿದವಳು ಹೆಣ್ಣಲ್ಲವೇ?ಮಹಿಳೆ ಇಳೆಯಂತೆ ತ್ಯಾಗಗುಣಿಹೊಂದಿಕೊಂಡರೆ ನಮ್ರತೆ ನಾರಿಮಣಿಎಲ್ಲ ಕ್ಷೇತ್ರದಿ ಸಾಧಿಸುತಿಹ ಅಗ್ರಗಣಿಮುಟ್ಟಿನ ನೆಪದಿ

Read More »

ಮಹಿಳಾ ದಿನಾಚರಣೆಯ ಶುಭಾಶಯಗಳು

ಮಾತೆಯಾಗಿ, ಮಡದಿಯಾಗಿ,ಮಗಳಾಗಿ ನಿಷ್ಠೆಯಿಂದ ನಿಭಾಯಿಸುತ್ತಿರುವೆ,ನಿನಗೆ ದಕ್ಕಿದ ಪದವಿಯನ್ನು ಎಲ್ಲವೂ ಶಿವಲೀಲೆ ಎಂದು ಹೆಣ್ಣೆಂದರೆ ದೀನಳಾಗಿ, ದಯೆಯಿಂದ, ಧರ್ಮಕ್ಕಾಗಿ ಅನೀತಿಯನ್ನು ಆಳಿಸಿ,ತನ್ನೆಲ್ಲಾ ಭಾವನೆಗಳ ಬುತ್ತಿಯನ್ನು ಎದೆಯೊಳಗಿಟ್ಟು, ತನ್ನನ್ನೇ ಅರ್ಪಿತವಾಗಿ,ಸದ್ಗುಣಗಳ ಬಿತ್ತರಿಸುವ ಸಂಜನಾಳಂತೆ ಹೆಣ್ಣೆಂದರೆ ಜೀವನವೆಂಬ ಕೊಳಲಿನೊಳಗೆ

Read More »

ಹುಲಿಯ ವೇದನೆ

ಗರ್ಜಿಸಿದ ಹುಲಿ ಮಂಕಾಗಿದೆ ಇನ್ನುತನಗೆ ಆದ ನೋವನ್ನು ಮಿಡಿಯುತ್ತಾವೇದನೆಯಲ್ಲಿ ನರಳುತ್ತಿದೆ ಜೀವವಿಂದುಯಾರೋ ಮಾಡಿದ ಗಾಯಕ್ಕೆ ನೊಂದು ಬೆಂದು ಕಾಡಲ್ಲಿ ಇತ್ತು ಒಂಟಿಯಾಗಿ ಅದು ಒಂದುತನ್ನಷ್ಟಕ್ಕೆ ತಾನು ಉಂಡುಕೊಂಡುಪರಿಚಯ ಇರದೇ ಅದು ಸರಿದುಕೊಂಡುಸ್ವತಂತ್ರವಾಗಿ ತನಗೆ ಇಷ್ಟ

Read More »

ಕರುಣೆ ಇರಲಿ

ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ

Read More »

‍ನಡೆದಾಡುವ ದೇವರು

ನೋಡು ಬಾಕಣ್ತೆರೆದು ನೋಡು ಬಾ,ನಡೆದಾಡುವ ದೇವರನೀನೊಮ್ಮೆ ನೋಡು ಬಾ. ಅಂಧ ಗುರುವನ್ನು ಪಡೆದ ಶಿಷ್ಯತಾನಂಧನಿದ್ದೂ ಬೆಳಗಿಸಿದ,ಸಂಗೀತ ಪ್ರಪಂಚವ, ಅದರಲಿಮಿನುಗುವ ಅಪಾರ ನಕ್ಷತ್ರಗಳನೀನೊಮ್ಮೆ ನೋಡು ಬಾ. ಪುಣ್ಯಾಶ್ರಮದ ಭಾರ ಹೊತ್ತತರುಳ ಪುಟ್ಟರಾಜ,ಅಂಧ-ಅನಾಥರ ಕಾಳಜಿಯಲ್ಲಿಶಿವನನ್ನು ಕಂಡಿದ್ದು,ನೀನೊಮ್ಮೆ ನೋಡು

Read More »